ಮುಂಬಯಿ, ಜೂ.02: ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳೀನ್‍ಕುಮಾರ್ ಕಟೀಲು ಅವರ ಶಿಫಾರಸ್ಸಿನ ಮೇರೆUದಕ್ಷಿಣ ವಲಯ ರೈಲ್ವೇ ಇದರ ಸಲಹಾ ಸಮಿತಿ ಸದಸ್ಯರಾಗಿ ನೇಮಕಗೊಂಡ ಮುಂಬಯಿ ಅಲ್ಲಿನ ಉದ್ಯಮಿಯಾಗಿದ್ದ ಕುತ್ತಾರುಗುತ್ತು ಚಂದ್ರಹಾಸ ಅಂಡ್ಯಂತಾಯ ಅವರನ್ನು ಪತ್ರಕರ್ತ ಆರಿಫ್ ದೇರಳಕಟ್ಟೆ ಪುಷ್ಪಗುಪ್ಚವನ್ನಿತ್ತು ಶುಭ ಹಾರೈಸಿದರು.

Chandrahasa Adyantaya

ಅಖಿಲ ಭಾರತ ತುಳು ಒಕ್ಕೂಟ ಇದರ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ, ಗೌರವಾಧ್ಯಕ್ಷ ಲ… ಜಯಕರ ಶೆಟ್ಟಿ ಇಂದ್ರಾಳಿ, ಗೌರವ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ, ಗೌರವ ಪ್ರಧಾನ ಕೋಶಾಧಿಕಾರಿ ಕರುಣಾಕರ ಶೆಟ್ಟಿ ಮೂಲ್ಕಿ ಅಂಡ್ಯಂತಾಯ ಅವರನ್ನು ಶುಭಾರೈಸಿದ್ದಾರೆ.

By suddi9

Leave a Reply

Your email address will not be published. Required fields are marked *