ಮಂಗಳೂರು: ಮಂಗಳೂರು ನಗರಿಯ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಆರಾಧನೆಗೊಂಡ ನವದುರ್ಗೆಯರು, ಗಣಪತಿ,ಶಾರಾದಾ ದೇವಿ ವಿಗ್ರಹಗಳ ಶೋಭಾಯಾತ್ರೆ ಶುಕ್ರವಾರ ಸಂಜೆ ಆರಂಭಗೊಡಿತು.  ಶಾರದಾ ದೇವಿಯ ಮೆರವಣಿಗೆಯು ಬಹಳ ಅದ್ದೂರಿಯಾಗಿ ನಡೆಯಿತು. ದಸರಾ ಮೆರವಣಿಗೆಯ ರುವಾರಿ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ದಸರಾ ಮೆರವಣೆಗೆಗೆ ಚಾಲನೆ ನೀಡಿದರು.

kudroli1 (1)

kudroli12

kudroli3

kudroli4

kudroli5

kudroli7

kudroli8

kudroli9

kudroli10

kudroli11

ermal

0thrimoorthi

0011

 

0021

0020

0019

0017

0016

0010

0012

00014

0015

008

006

005

004

003

001

0022

 

0000 000 00 0ಮೆರವಣಿಗೆಯಲ್ಲಿ ಸಾಲು ಸಾಲು ಬಣ್ಣದ ಕೊಡೆಗಳು, ಸ್ತಬ್ದಚಿತ್ರಗಳು, ಕೇರಳ ಶೈಲಿಯ ಚೆಂಡೆವಾದನ, ಭಜನಾ ತಂಡಗಳು , ಕಲಡ್ಕ ಬಳಗದ ಗೊಂಬೆಗಳು, ಹುಲಿವೇಷ, ವೈವಿಧ್ಯಮಯ ನೃತ್ಯಗಳ ಪ್ರದರ್ಶನದೊಂದಿಗೆ ಅದ್ದೂರಿಯಾಗಿ ನಡೆಯಿತು. ದೇವಸ್ಥಾನದ ಆವರಣದಿಂದ ಆರಂಭಗೊಂಡ ಮೆರವಣಿಗೆ ಮಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಾಗಿ ವಿಸರ್ಜನೆ ಗೊಂಡಿತು.

ಅರಣ್ಯ ಸಚಿವ    ಬಿ. ರಮಾನಾಥ ರೈ ಆರೋಗ್ಯ ಸಚಿವ ಯು.ಟಿ.ಖಾದರ್, ಶಾಸಕ ಜೆ.ಆರ್.ಲೋಬೋ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಹಾಬಲ ಮಾರ್ಲ,  ಕ್ಷೇತ್ರ  ಅಭಿವೃದ್ಧಿ  ಮಂಡಳಿ ಅಧ್ಯಕ್ಷ  ಜಯ ಸಿ.ಸುವರ್ಣ,  ದೇವಳದ ಅಧ್ಯಕ್ಷ ಎಚ್ ಎಸ್ ಸಾಯಿರಾಮ್, ರಾಘವೇಂದ್ರ ಕೂಳೂರು, ಪದ್ಮರಾಜ್ ಆರ್, ಹರಿಕೃಷ್ಣ ಬಂಟ್ವಾಳ್, ಬಿ.ಜಿ.ಸುವರ್ಣ, ಭಾರತ್ ಬ್ಯಾಂಕ್ ನಿರ್ದೇಶಕ ಗಂಗಾಧರ ಪೂಜಾರಿ ,ಶೇಖರ ಪೂಜಾರಿ, ಲೀಲಾಕ್ಷ ಕರ್ಕೇರ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಮನೋಹರ ಪ್ರಸಾದ್, ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 

By suddi9

Leave a Reply

Your email address will not be published. Required fields are marked *