ಮಂಗಳೂರು:ಸೌತ್ ಕೆನರಾ ಪೋಟೊಗ್ರಾಫರ್ಸ್ ಅಸೋಸಿಯೇಶನ್ ದ.ಕನ್ನಡ ಜಿಲ್ಲೆ-ಉಡುಪಿ ಜಿಲ್ಲೆ ಮಂಗಳೂರು ವಲಯದ ರಜತ ಸಂಭ್ರಮದ ಪ್ರಯುಕ್ತ ಮಂಗಳೂರು ವಲಯ ಅಯೋಜಿಸಿರುವ ಸಾಂಸ್ಕ್ರತಿಕ ಸ್ಪರ್ಧೆಯ ಉದ್ಘಾಟನಾ ಸಮಾರಂಭವನ್ನು ಉದ್ಯಮಿ ಶಿವರಾಮ ಅಮೀನ್, ಸಭಾಧ್ಯಕ್ಷರು ಕೆ.ವಾಸುದೇವ್ ರಾವ್, ಮುಖ್ಯ ಅಥಿತಿಗಳಾಗಿ ಕರುಣಾಕರ ಶೆಟ್ಟಿ, ಎಮ್.ಜಿ.ರಾಜು ಉಪಸ್ಥಿತರಿರುವರು.
ಮಂಗಳೂರು ವಲಯದ 2015-16ನೇ ಸಾಲಿನ ನೂತನ ಪಧಾಧಿಕಾರಿಗಳ ಹಾಗೂ ಕಾರ್ಯಾಕಾರಿ ಸಮಿತಿ ಸದಸ್ಯರ ಪದಗ್ರಹಣ ಸಮಾರಂಭವು ಸೆ.27ರವಿವಾರ ಸಾಯಂಕಾಲ 6ಕ್ಕೆ ಸೈಂಟ್ ಸೆಭಾಸ್ಟೀನ್ ಮಿನಿ ಹಾಲ್ ಮಂಗಳೂರು ಇಲ್ಲಿ ಜರುಗಲಿದೆ. ಸಮಾರಂಭದ ಉದ್ಘಾಟನೆಯನ್ನು ಸೌತ್ ಕೆನರಾ ಫೋಟೊಗ್ರಾಫರ್ ಅಸೋಸಿಯೇಶನ್ ದ.ಕ ಮತ್ತು ಉಡುಪಿ ಜಿಲ್ಲಾಧ್ಯಕ್ಷರು ಕೆ.ವಾಸುದೇವ್‍ರಾವ್, ಮುಖ್ಯ ಅಥಿತಿಗಳಾಗಿ ಖ್ಯಾತ ಉದ್ಯಮಿ ಶಿವರಾಮ್ ಅಮೀನ್, ಕರುಣಾಕರ ಶೆಟ್ಟಿ, ಎಮ್.ಜಿ.ರಾಜು ಉಪಸ್ಥಿತರಿರುವರು.

By suddi9

Leave a Reply

Your email address will not be published. Required fields are marked *