ಬೆಂಗಳೂರು ಜುಲೈ 24: ಸಾಹಿತ್ಯ ಕ್ಷೇತ್ರದ ಹಿರಿಯ ಲೇಖಕ ಡಾ: ಬಿ.ಎ. ಸಾನದಿ ಅವರಿಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಸಚಿವ ಆಂಜನೇಯ ಅವರು ಬೆಂಗಳೂರು ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ನಟ ಅಭಿನಯ ಶಾರದೆ ಜಯಂತಿ, ಬರಹೂರು ರಾಮಚಂದ್ರಪ್ಪ, ಕನ್ನಡ ನಟ ರಾಘವೇಂದ್ರ ರಾಜ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

