ಬಂಟ್ವಾಳ:ಪಚ್ಚಿನಡ್ಕ ಓಂ ಫ್ರೆಂಡ್ಸ್ ಕ್ಲಬ್ (ರಿ.) ಇದರ 3ನೇ ವರ್ಷದ “ಕೆಸರ್ದ ಕಂಡೊಡು ಕುಸಲ್ದ ಪಂಥ” ಕಾರ್ಯಕ್ರಮ ನಡೆಯಿತು.


ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಅವರ ಅಧ್ಯಕ್ಷತೆ ವಹಿಸಿದ್ದು, ಸ್ಥಳದಾನಿ ಉಮೇಶ್ ಶೆಟ್ಟಿ ಬಟ್ಟತೋಡಿ, ಚಂದ್ರಾವತಿ ಸೇಸಪ್ಪ ಕೋಟ್ಯಾನ್, ರಾಜೇಶ್ ನಾಯಕ್,ಉದ್ಯಮಿಗಳಾದ ಎ.ಜೆ. ಶೇಖರ್, ಧರ್ಮೇಂದ್ರ ಗಣೇಶಪುರ,
ಸಂಘದ ಉಪಾಧ್ಯಕ್ಷರಾದ  ಸದಾಶಿವ ಆಚಾರ್ಯ, ಲಕ್ಷ್ಮಣ್ ಶೆಟ್ಟಿ, ಶಶಿಪ್ರಭಾ, ಬಾಲಗೋಕುಲ ಅಧ್ಯಕ್ಷರಾದ  ಅಮಿತಾ ಮತ್ತು ವಿಶ್ವನಾಥ ದಾಸರಕೋಡಿ ಹಾಗೂ ಕೋಶಾಧಿಕಾರಿ  ರಾಜೇಶ್ ಆಚಾರ್ಯ, , ಆನಂದ, ಸಂಚಾಲಕರಾದ ಸಂತೋಷ್ , ಕಾರ್ಯದರ್ಶಿ  ಚರಣ್ , ಶೇಖರ್ ಶೆಟ್ಟಿ, ಸತೀಶ್ ಶೆಟ್ಟಿ, ಚಂದ್ರಾವತಿ, ವ್ಯಾಘ್ರ ಚಾಮುಂಡೇಶ್ವರಿ ಸ್ನೇಹ ಬಳಗದ ಅಧ್ಯಕ್ಷರಾದ ಪದ್ಮಾನಾಭ, ತ್ರಿಶೂಲ್ ಫ್ರೆಂಡ್ಸ್ ಅಧ್ಯಕ್ಷರಾದ ಪ್ರಸಾದ್ ಉಪಸ್ಥಿತರಿದ್ದರು.
ಹರೀಶ್ ಶೆಟ್ಟಿ ಪಡು  ಕಾರ್ಯಕ್ರಮ ನಿರೂಪಿಸಿದರು,
ಬಳಿಕ ಕೆಸರುಗದ್ದೆಯಲ್ಲಿ ವಿವಿಧ ಆಟೋಟ ಹಾಗೂ ಮನರಂಜನಾ ಸ್ಪರ್ಧೆಗಳು ನಡೆಯಿತು. 

By Suddi9

Leave a Reply

Your email address will not be published. Required fields are marked *