ಬಂಟ್ವಾಳ : ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ರವರ ಪ್ರಾದೇಶಿಕ ಅನುದಾನ  5 ಲಕ್ಷ ರೂ. ವೆಚ್ಚದಲ್ಲಿ   ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಎರ್ಮೆಮಜಲು ಕೇಪುಳಕೋಡಿ ರಸ್ತೆ ಕಾಂಕ್ರೀಟ್ ಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.


ಈ ಸಂದರ್ಭದಲ್ಲಿ ಪ್ರಮುಖರಾದ ರತ್ನಾಕರ ಭಂಡಾರಿ ಜರಿ,ಕೃಷ್ಣಪ್ಪ ಪೂಜಾರಿ ಕೇಪುಳಕೋಡಿ, ಶೇಖರ ಬಂಗೇರ ಬಾಯಿಲ, ಮಾಧವ ಬದನೆಗದ್ದೆ, ಜಯಪ್ರಕಾಶ್ ತೆಕ್ಕಿಪಾಪು, ರಮೇಶ್ ಕೆಪುಳಕೋಡಿ, ತಾರನಾಥ ಶೆಟ್ಟಿ ಜರಿ ,ಹಾಗೂ ಕೇಪುಳಕೋಡಿ ಪರಿಸರದ ಗ್ರಾಮಸ್ಥರು  ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *