ಅಧ್ಯಕ್ಷರಾಗಿ ಸುನಿಲ್ ಎನ್ ಕುಂದರ್ ಮೊಡಂಕಾಪು ಆಯ್ಕೆ
ಬಂಟ್ವಾಳ: ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪು ಇದರ 2025 – 26 ರ ಸಾಲಿನ ನೂತನ ಅಧ್ಯಕ್ಷರಾಗಿ ಸುನಿಲ್ ಎನ್ ಕುಂದರ್ ಮೊಡಂಕಾಪು ಅವರು ಪುನರಾಯ್ಕೆಯಾಗಿದ್ದಾರೆ.

ಭುವನೇಶ್ ಪಚ್ಚಿನಡ್ಕ( ಗೌರವಾದ್ಯಕ್ಷ), ಗುಣಾಕರ್ ಪೂಜಾರಿ ಪಚ್ಚಿನಡ್ಕ (ಉಪಾಧ್ಯಕ್ಷರು),ರಿತೇಶ್ ವಿ ಎ ಮೊಡಂಕಾಪು ( ಕಾರ್ಯದರ್ಶಿ)ಕುಶಾಲ್ ಸಜೀಪ (ಜೊತೆ ಕಾರ್ಯದರ್ಶಿ),ಶಿವಾನಂದ ಮೊಡಂಕಾಪು(ಕೋಶಾಧಿಕಾರಿ) ಅವರು ಆಯ್ಕೆಯಾಗಿದ್ದಾರೆ. ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು



