ಬಂಟ್ವಾಳ :ತಾಲೂಕಿನ ಕಳ್ಳಿಗೆ-ಪುದು ಗ್ರಾಮಗಳು ಸೇರಿ ಇಲ್ಲಿನ ಆರು ಗ್ರಾಮದ ಭಕ್ತರ ಸೇರುವಿಕೆಯಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ,ಆರುಗ್ರಾಮದ ಹಿಂದೂಗಳ ಮನೆಯಲ್ಲಿ 48ದಿನ ಶ್ರೀರಾಮ ನಾಮ ಜಪ ಪಠನೆಯೊಂದಿಗೆ ಆಯೋಜಿಸಲಾಗುವ “ಶ್ರೀ ರಾಮ ನಾಮ ತಾರಕ ಜಪ ಯಜ್ಞ”ವು ಈ ಬಾರಿ ಡಿ.21ರಂದು ತಾಲೂಕಿನ ನೆತ್ತರಕೆರೆಯಲ್ಲಿ ನಡೆಯಲಿದೆ.


ವೇದಮೂರ್ತಿ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರ ಪೌರೋಹಿತ್ಯದಲ್ಲಿ  ನಡೆಯುವ “ಶ್ರೀ ರಾಮ ನಾಮ ತಾರಕ ಜಪ ಯಜ್ಞ”ದ ಯಶಸ್ಸಿಗಾಗಿ ಈಗಾಗಲೇ ಪೂರ್ವಸಿದ್ದತೆಗಳು ಆರಂಭಗೊಂಡಿದ್ದು,ಸಮಿತಿಯನ್ನು ರಚಿಸಲಾಗಿದೆ.


ದೇವದಾಸ್ ಕೊಡ್ಮಾಣ್ ಅಧ್ಯಕ್ಷರು:-
ಶ್ರೀರಾಮ ನಾಮ ತಾರಕ ಜಪಯಜ್ಞದ ಸಮಿತಿ ಅಧ್ಯಕ್ಷರಾಗಿ  ಕೆ.ಆರ್. ದೇವದಾಸ ಕೊಡ್ಮಾಣ್ ಅವರು ಆಯ್ಕೆಯಾಗಿದ್ದಾರೆ.ಉಳಿದಂತೆ ಪದಾಧಿಕಾರಿಗಳಾಗಿ ಪ್ರಧಾನ ಕಾರ್ಯದರ್ಶಿ ಬಿನುತ್ ಕುಮಾರ್ ಅಬ್ಬೆಟ್ಟು ಹಾಗೂ ಕೋಶಾಧಿಕಾರಿ ಕಿಶೋರ್ ಕುಮಾರ್ ನಿಸರ್ಗ ದೇಮುಂಡೆ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇತರ ಪದಾಧಿಕಾರಿಗಳು:
ಭಕ್ತಿ ಭೂಷಣ್‌ದಾಸ್ ಪ್ರಭೂಜೀ, ಐತಪ್ಪ ಆಳ್ವ ಸುಜೀರುಗುತ್ತು, ಚಂದ್ರಶೇಖರ ಗಾಂಭೀರ ಫರಂಗಿಪೇಟೆ, ಬಾಸ್ಕರ ಚೌಟ್ಟ ಕುಮ್ಮೇಲು, ಪಿ. ಸುಬ್ರಹ್ಮಣ್ಯ ರಾವ್, ಲಕ್ಷ್ಮೀಕಾಂತ್ ನಾಯಕ್ ಕೊಡ್ಯಾಣ್, ಎಂ.ಆರ್ ನಾಯರ್, ನವೀನ್ ನಾಯ್ಕ ಕೊಡ್ಯಾಣ್, ಪದ್ಮನಾಭ ಶೆಟ್ಟಿ ಕೊಟ್ಟಿಂಜ, ಬಿ. ಸುರೇಶ ಭಂಡಾರಿ ಅರ್ಬಿ, ಅನಿಲ್ ಪಂಡಿತ್ ಬ್ರಹ್ಮರಕೂಟ್ಟು, ಪ್ರತಾಪ ಆಳ್ವ ಸುಜೀರು ಗುತ್ತು ರಮಾನಂದ ಶೆಟ್ಟಿ ಬೆಂಜನಪದವು, ದಿವಾಕರ ಪಂಬದಬೆಟ್ಟು, ಎ.ಕೆ. ಗಿರೀಶ ಶೆಟ್ಟಿ ಕುಂಪಣಮಜಲು, ರಾಧಾಕೃಷ್ಣ ತಂತ್ರಿ, ಪದ್ಮನಾಭ ಶೆಟ್ಟಿ ಪುಂಚಮೆ, ಜಯರಾಮ ಶೆಟ್ಟಿ ಅಬ್ಬೆಟ್ಟು, ರಾಘವ ಬಂಗೇರ ಪೇರ್ಲಬೈಲ್, ದಿನೇಶ ಶೆಟ್ಟಿ ಕೊಟ್ಟಿಂಜ, ಪುರುಷೋತ್ತಮ ಕೊಟ್ಟಾರಿ ಮಾಡಂಗೆ ಅವರು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಉಪಾಧ್ಯಕ್ಷರುಗಳಾಗಿ ಗಂಗಾಧರ ಪೂಜಾರಿ ಅಬೆಟ್ಟು, ಸತೀಶ ನಾಯ್ಕ ಕೊಡ್ಯಾಣ್, ಅಶ್ವಿನ್ ಕರ್ಕೇರ ಮುಂಡಾಜೆ, ನಾಗಪ್ಪ ಪೂಜಾರಿ ಕಬೇಲ, ಲಕ್ಷ್ಮಣ ಕುಮಾರ್ ಕುಂಪಣಮಜಲು, ಗಣೇಶ ಸುವರ್ಣ ತುಂಬೆ, ಪ್ರವೀಣ್ ಶೆಟ್ಟಿ ಸುಜೀರು, ಅಶೋಕ ಹೊಗೆಗದ್ದೆ, ಜಗದೀಶ ಕುಮ್ಮೇಲು (ಬ್ಯಾಂಕ್) ಯಶವಂತ ಪಕೋಳಿಮಾರ್, ಪ್ರದೀಪ್ ಶೆಟ್ಟಿ ಬ್ರಹ್ಮರಕೂಟ್ಟು, ಪ್ರಸಾದ್ ವಳವೂರು, ಸುಧೀಂದ್ರ ಜಾರಂದಗುಡ್ಡೆ, ನಾಗರಾಜ ಶೆಟ್ಟಿ ತುಪ್ಪೆಕಲ್ಲು, ಜಯಶ್ರೀ ಕರ್ಕೇರ ಕುಟ್ಟಿಕಲ ಉಮಾ ಚಂದ್ರಶೇಖರ ಕಡೆಗೋಳಿ, ಸೌಮ್ಯಾರಾಣಿ ಕಂಬ್ಲ, ತಾರನಾಥ ಹೊಳೆಬದಿ, ರೇಖಾ ವಿನಯ ಶ್ರೀರಾಮ ನಗರ ಬೆಂಜನಪದವು, ಹರಿಣಾಕ್ಷಿ ಸದಾನಂದ ನೆತ್ತರಕೆರೆ ಅವರು ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಗಳಾಗಿ ವಿಜಯ ಕುಮಾರ್ ಕಜೆಕಂಡ ತುಂಬೆ, ನಿತೇಶ್ ಸುಜೀರು, ಶೇಖರ ಪೂಜಾರಿ ಕಲ್ಲತಡಮೆ, ನಿತೇಶ್ ಜಾರಂದಗುಡ್ಡೆ, ರೋಹಿತ್ ಪೊಡಿಕಲ, ಉಮಾನಾಥ ಶ್ರೀರಾಮ ನಗರ ಬೆಂಜನಪದವು, ಅಜಿತ್ ವಳವೂರು, ಹರೀಶ ಕಲ್ಲಜಾಲ್, ಪ್ರವೀಣ ಮಯ್ಯಾಡಿ, ರೂಪೇಶ್ ಜ್ಯೋತಿಗುಡ್ಡೆ, ಸುಕುಮಾರ ಕರ್ಕೇರ ಧರ್ಮಗಿರಿ, ಜೀವನ್ ದೀಕ್ಷಿತ್ ಪಕ್ಕಲಪಾದೆ, ವಿದ್ಯಾರಾಜ್ ಕಾಪಿಕಾಡ್, ಶರತ್ ಮಜಿ ತುಂಬೆ, ದೀಕ್ಷಿತ್ ಗುಂಡಿ ಬ್ರಹ್ಮರಕೂಟ್ಟು, ಅನಿಲ್ ರಾಮಲ್‌ಕಟ್ಟೆ, ಸುರೇಶ ನಡುಬೈಲ್, ಪ್ರೀತಮ್ ಹನುಮನಗರ ರೊಟ್ಟಿಗುಡ್ಡೆ, ಕೇಶವ ನಾಣ್ಯ, ಲೋಕೇಶ ಕಲ್ಲತಡಮೆ ತೇವು ಆಯ್ಕೆಯಾಗಿದ್ದಾರೆ.

ಮಾತೃ ಸಂಯೋಜಕರಾಗಿ ಶೈಲಜಾ ಪಿ. ಶೆಟ್ಟಿ, ಕೊಟ್ಟಿಂಜ, ಅಮಿತಾ ವಿ. ಪಚ್ಚಿನಡ್ಕ, ವಿದ್ಯಾ ಶೇಖರ ಕುಮ್ಮೇಲು, ಭುವನೇಶ್ವರಿ ಶೆಟ್ಟಿ ತೇವು, ಸುಲೋಚನ ಶೆಟ್ಟಿ ಬೆಂಜನಪದವು, ಶಾಂತಾ ಡಿ. ಚೌಟ ಕುಮೇಲ್, ವೇದಾವತಿ ಜಯರಾಮ ಕೊಟ್ಟಾರಿ ಧರ್ಮಗಿರಿ. ವಾರಿಜ ಚಂದ್ರಿಗೆ, ಗೀತಾ ಧರ್ಮರಾಜ್ ಮೇರಮಜಲು ಲತಾ ಶ್ರೀನಿವಾಸ ತುಂಬೆ ಬೊಳ್ಳಾರಿ, ಮನಿಷಾ ಕೊಡ್ಮಣ್ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

By suddi9

Leave a Reply

Your email address will not be published. Required fields are marked *