ಕೈಕಂಬ:ಆಸರೆ ಸೇವಾ ಫೌಂಡೇಷನ್ (ರಿ) ಪುಂಚಮೆ ಮತ್ತು ರಾಮಕೃಷ್ಣತಪೋವನ ಪೊಳಲಿ SSLC ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಆ.23 ರಂದು ಶನಿವಾರ ಮತ್ತು ಆ.24ರಂದು ಭಾನುವಾರ ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಗಾರ ನಡೆಯಲಿದೆ.ಉದ್ಘಾಟನೆಯನ್ನು ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದ ನೆರವೇರಿಸಲಿದ್ದಾರೆ.

ಆ.23ರಂದು ಶನಿವಾರ ಸಮಯ: ಬೆಳಿಗ್ಗೆ 09 ರಿಂದ ಮಧ್ಯಾಹ್ನ 01 ಗಂಟೆಯವರೆಗೆ
S.S.L.C ವಿದ್ಯಾರ್ಥಿಗಳಿಗೆ ಶಿಕ್ಷಣ-ವೃತ್ತಿ ಸಮಾಲೋಚನೆ ಮತ್ತು ಮಾರ್ಗದರ್ಶನವನ್ನು ಸಂಪನ್ಮೂಲವ್ಯಕ್ತಿಗಳಾಗಿ ಶ್ರೀ ನಾದ ಮಣಿನಾಲ್ಕೂರು ಮುಖ್ಯಸ್ಥರಾದ ಅರಿವು ಮನೆ ಶೃಂಗೇರಿ ಕುಮಾರಿ ಶ್ವೇತಾ ತುಪ್ಪದಮನೆ,ಆಪ್ತಸಮಾಲೋಚಕಿ ಬೆಂಗಳೂರು, ಶ್ರೀ ಶಶಿಸಾತ್ಘಟ್ಟ ಜನಸ್ತುಸಂಸ್ಥೆ ತುಮಕೂರು ಸಂಪನ್ಮೂಲವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಆ.24 ರಂದು ಭಾನುವಾರ ಬೆಳಿಗ್ಗೆ ಸಮಯ 09 ರಿಂದ ಮಧ್ಯಾಹ್ನ 01 ಗಂಟೆಯವರೆಗೆ
ಪದವಿ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸ್ಫರ್ಧಾತ್ಮಕ ಪರೀಕ್ಷಾ ಸಿದ್ದತಾ ಕಾರ್ಯಗಾರ I.A.S, I.P.S, K.A.S.ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ದರ್ಶನ್ ಗರ್ತಿಕೆರೆ ಮುಖ್ಯಸ್ಥರು I.A.S, ದರ್ಶನಸಂಸ್ಥೆ
ಮಧ್ಯಾಹ್ನ 02 ರಿಂದ ಸಂಜೆ 05-15ರ ವರೆಗೆ ವೃತ್ತಿ ಮಾರ್ಗದರ್ಶನ ಕಾರ್ಯಗಾರ
ಸಂಪನ್ಮೂಲ ವ್ಯಕ್ತಿಗಳು: ಮಧ್ಯಾಹ್ನ 02 ರಿಂದ 02-02-45 ರವರೆಗೆ ಅಡ್ವಕೇಟ್ ಶ್ರೀ ನಿಕೇಶ್ ಶೆಟ್ಟಿ
02-45ರಿಂದ 03-30 ರವರೆಗೆ C.A ಕೃಷ್ಣಕಾಂತ್ ಚಾರ್ಟಡ್ ಎಂಕೌಂಟೆಂಟೆ ಬೆಂಗಳೂರು.
03- 30 ರಿಂದ 04-15ರ ವರೆಗೆ ಡಾ.ಚಕ್ರಪಾಣಿ ಮೆಡಿಕಲ್ ಸೂಪರಿಡೆಂಟ್ ಕೆ.ಎಂಸಿ.ಆಸ್ಪತ್ರೆಅತ್ತಾವರ.
04-30ರಿAದ 05-15 ರವರೆಗೆ C.S ಉಲ್ಲಾಸ್ ಭಟ್ ಕಂಪೆನಿ ಸೆಕ್ರಟೆರಿ ಮಂಗಳೂರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8549915142, 7349418016

