ಕೈಕಂಬ: ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್ (ರಿ) ಕಮ್ಮಾಜೆ ಇದರ ಅಧ್ಯಕ್ಷರಾಗಿ ರಾಮದಾಸ್ ಕಮ್ಮಾಜೆ ಅವಿರೋದವಾಗಿ ಆಯ್ಕೆಯಾರು.

ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್ (ರಿ) ಕಮ್ಮಾಜೆಹಾಗೂ ನಾಗಶ್ರೀ ಮಾತೃ ವೃಂದ ಕಮ್ಮಾಜೆ
ಇದರ 2025-26 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ತೆಂಕಬೆಳ್ಳೂರು ನಾಗಶ್ರೀ ವಿವೇಕ ಭವನ ದಲ್ಲಿ ನಡೆಯಿತು.

ನಡೆದ ವಾರ್ಷಿಕ ಸಭೆ ಯಲ್ಲಿ ಎಲ್ಲ ಸದಸ್ಯರ ಸಮ್ಮುಖದಲ್ಲಿ ನಡೆಯಿತು. ಗೌರವ ಮಾರ್ಗದರ್ಶಕರಾಗಿ ಸ್ವಾಮಿ ವಿವೇಕ ಚೈತ್ಯಾನ್ಯನoದ ಸ್ವಾಮೀಜಿ ಗೌರವಾಧ್ಯಕ್ಷರಾಗಿ ಅನಂತರಾಮ ಹೇರಳ , ಅಧ್ಯಕ್ಷರಾಗಿ ರಾಮದಾಸ್ ಕಮ್ಮಾಜೆ ಅವರನ್ನುಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ರಾಮಚಂದ್ರ ವರಕೋಡಿ ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್ ಕಮ್ಮಾಜೆ ಹಾಗೂ ಜೊತೆ ಕಾರ್ಯದರ್ಶಿಯಾಗಿ ಲೋಹಿತ್ ಹೆಬ್ಬಾರ ಬೆಟ್ಟು, ಕೋಶಾಧಿಕಾರಿಯಾಗಿ ತಿರುಲೇಶ್ ಬೆಳ್ಳೂರು, ಕ್ರೀಡಾ ಕಾರ್ಯದರ್ಶಿ ಯಾಗಿ ಪ್ರಜ್ವಲ್ ಕಮ್ಮಾಜೆ, ಜೊತೆ ಕ್ರೀಡಾಕಾರ್ಯದರ್ಶಿ ಯಾಗಿ ಧನ್ ರಾಜ್ ಕಮ್ಮಾಜೆ ಆಯ್ಕೆಯಾದರು.
ಸಂಘಟನಾ ಕಾರ್ಯದರ್ಶಿ ತಿಮ್ಮಪ್ಪ ಕುಲಾಲ್ ಕಮ್ಮಾಜೆ, ತಿರುಮಲೇಶ್ ಬೆಳ್ಳೂರು,ತಿಮ್ಮಪ್ಪ ಕಮ್ಮಾಜೆ,
ಹರೀಶ್ ಮುಡೈಕೋಡಿ, ದುರ್ಗಾಪ್ರಸಾದ್ ಕಮ್ಮಾಜೆ ಹಾಗೂ ನಾಗಶ್ರೀ ಮಾತೃ ವೃಂದದ ಅಧ್ಯಕ್ಷರಾಗಿ ಸಂಧ್ಯಾ ಧನುಪೂಜೆ ,ಉಪಾಧ್ಯಕ್ಷರಾಗಿ ಸುಮಾ ಬೆಳ್ಳೂರು, ಪ್ರದಾನ ಕಾರ್ಯದರ್ಶಿ ನಿಶಾ ಕಮ್ಮಾಜೆ, ಜೊತೆ ಕಾರ್ಯದರ್ಶಿ ಭವ್ಯ ಬೆಳ್ಳೂರು, ಕೋಶಾಧಿಕಾರಿ ದಿವ್ಯ ಶ್ರೀ ಬೆಳ್ಳೂರು, ಕ್ರೀಡಾ ಕಾರ್ಯದರ್ಶಿ ಶೋಭಾ ಹೆಬ್ಬರಾಬೆಟ್ಟು
ಜೊತೆ ಕ್ರೀಡಾ ಕಾರ್ಯದರ್ಶಿ ಶ್ರೀ ಶೋಭಿತ ಕಮ್ಮಾಜೆ , ಸಂಘಟನಾ ಕಾರ್ಯದರ್ಶಿಗಳಾಗಿ ಪುಷ್ಪಲತಾ ಧನುಪೂಜೆ, ಭಾರತಿ ಕಮ್ಮಾಜೆ, ವೇದಾವತಿ ಧನುಪೂಜೆ, ಸೌಮ್ಯ ಕಮ್ಮಾಜೆ ಇವರುಗಳು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
