ಮಂಟಮೆ ಜಯಂತಿ ಶೆಟ್ಟಿ ಎಂಬವರ ಮನೆಗೆ ಮರ ಬಿದ್ದು ಭಾಗಶ: ಹಾನಿ
ಅಮ್ಮುoಜೆ : ಬಂಟ್ವಾಳ ತಾಲೂಕಿನ ಅಮ್ಮುಜೆ ಗ್ರಾಮದ ಮಂಟಮೆ ಜಯಂತಿ ಶೆಟ್ಟಿ ಎಂಬವರ ಮನೆಗೆ ಮರ ಬಿದ್ದು ಭಾಗಶ: ಹಾನಿಯಾಗಿದೆ.

ಮನೆಯಲ್ಲಿ ಜಯಂತಿ ಶೆಟ್ಟಿ ಮತ್ತು ಅವರ ಮಗ ನವೀನ್ ಇಬ್ಬರೇ ಇದ್ದು ಮನೆಯ ಮಾಡು ಕುಸಿದು ಬಿದ್ದಿದೆ ಮನೆಯವರು ಪ್ರಾಣಪಾಯದಿoದ ಪಾರಗಿದ್ದಾರೆ.




