ಪಲ್ಲಿಪಾಡಿ ಶ್ರೀ ಗೋಪಾಲಕೃಷ್ಣ ನರಸಿಂಹದೇವಸ್ಥಾನದ್ಲಲಿ ಪ್ರತಿಷ್ಠಾವರ್ಧಂತಿ ಮಹೋತ್ಸವ
ಪೊಳಲಿ:ಪಲ್ಲಿಪಾಡಿಫೆ 6ರಂದು ಗುರುವಾರ ಶ್ರೀ ಗೋಪಾಲಕೃಷ್ಣ ನರಸಿಂಹದೇವಸ್ಥಾನದ್ಲಲಿ ಪ್ರತಿಷ್ಠಾವರ್ಧಂತಿ ಮಹೋತ್ಸವವು ಜರಗಲಿದೆ.
ಕಾರ್ಯಕ್ರಮ: ಬೆಳಗ್ಗೆ 8ಗಂಟೆಯಿಂದ ಪ್ರಾರ್ಥನೆ,ಪುಣ್ಯಾಹ, ಗಣಯಾಗ, ನವಕ ಕಲಸ ,ಪ್ರಧಾನ ಹೋಮ,ಕಲಶಾಭಿಷೇಕ
ಮಧ್ಯಾಹ್ನ 12ಗಂಟೆಯಿಂದ ಮಹಾಪ್ರಸಾದ, ಪ್ರಸಾದ ವಿತರಣೆ, ಅನ್ನಸಂತರ್ಪಣೆ
ಭಜನಾ ಕಾಯಕ್ರಮ:
ಸಂಜೆ 4ರಿಂದ 5.30ರವರೇಗೆ ಶ್ರೀ ಕಾಲಭೈರವ ಮಂಜುನಾಥೇಶ್ವರ ಮತ್ತು ಶ್ರೀ ಸುಬ್ರಹ್ಮಣ್ಯ ಕೋರ್ಡೇಲ್ ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ.
ರಾತ್ರಿ 7ಗಂಟೆಗೆ ಶ್ರೀ ಗೋಪಾಲಕೃಷ್ಣ ದೇವರೀಗೆ ರಂಗಪೂಜೆ 7.30ರಿಂದ ಶ್ರೀ ಕೋದಂಡರಾಮ ಕ್ರಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. ಈ ಸಂದರ್ಭದಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.