Published On: Wed, Nov 27th, 2024

ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮಂಜೂರಾದ ಅನುದಾನದ  ಮಂಜುರಾತಿ ಪತ್ರ ಹಸ್ತಾಂತರ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಬಂಟ್ವಾಳ ತಾಲೂಕಿನ ಮಂಚಿ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಮಂಜೂರಾದ 3 ಲಕ್ಷ ರೂ.ಅನುದಾನದ ಮಂಜೂರಾತಿ ಪತ್ರವನ್ನು ಗ್ರಾಮಾಭಿವೃದ್ಧಿ ಯೋಜನೆಯ  ವಿಟ್ಲದ ಯೋಜನಾಧಿಕಾರಿ  ರಮೇಶ್ ದೇವಸ್ಥಾನದ ಸಮಿತಿ ಅಧ್ಯಕ್ಷರಾದ  ಸತೀಶ್ಚಂದ್ರ ರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ  ಮಂಚಿ ಒಕ್ಕೂಟ ಅಧ್ಯಕ್ಷರಾದ ದಿವಾಕರ ನಾಯಕ್,ಗಣೇಶ್ ಕಾಮತ್ ,ಪುಷ್ಪ ಕಾಮತ್, ಆಶಾ ಪ್ರಭು, ಜ್ಯೋತಿ ಪ್ರಭು,ಮಾಲತಿ ಭಟ್, ಅರುಣಾ ನಾಯಕ್, ಅಶೋಕ್ ನಾಯಕ್, ಸಾಲೆತ್ತೂರು ವಲಯ ಮೇಲ್ವಿಚಾರಕಿ ಸವಿತಾ, ಶಶಿಕಲಾ,ಸೇವಾಪ್ರತಿನಿಧಿ ಚಂಚಲಾಕ್ಷಿ, ಮಂದಿರದ ಮಂಡಳಿಯ  ಸದಸ್ಯರು ಉಪಸ್ಥಿತರಿದ್ದರು .

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter