Published On: Sat, Jun 15th, 2024

ಧಾರ್ಮಿಕ ಮುಖಂಡ ರವಿಶಂಕರ್‌ ಶೆಟ್ಟಿ ಬಡಾಜೆಗುತ್ತು ರವರಿಗೆ ಗೌರವಾಭಿನಂದನೆ

ಬಂಟ್ವಾಳ: ತಾಲೂಕಿನ ಅಮ್ಟಾಡಿಗ್ರಾಮದ ಕಿನ್ನಿಬೆಟ್ಟು‌ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆ ಗೆ ಮೂಲ ಸೌಕರ್ಯಗಳನ್ನಿತ್ತು ಸಹಕರಿಸಿದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿರುವ  ರವಿಶಂಕರ್‌ ಶೆಟ್ಟಿ ಬಡಾಜೆಗುತ್ತು ಇವರನ್ನು ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ  ಗೌರವಾಭಿನಂದನೆ ಸಲ್ಲಿಸಲಾಯಿತು.


ಅಮ್ಟಾಡಿ ಗ್ರಾ.ಪಂ.ಸದಸ್ಯರಾದ ಸುನಿಲ್‌ , ಯಶವಂತ್‌ ಶೆಟ್ಟಿ ,ನಳಿನಿ,ಪೂರ್ಣಿಮಾಉದ್ಯಮಿಗಳಾದ ಲೋಕೇಶ್‌ ಸುವರ್ಣ, ಯತೀಶ್‌ ಕರ್ಕೇರ ,ನಳಿನಿ , ಪೂರ್ಣಿಮ ಅತಿಥಿಗಳಾಗಿ ಭಾಗವಹಿಸಿದ್ದರು.


ಶಾಲಾ ಮುಖ್ಯೋಪಾದ್ಯಯಿನಿ ಆರತಿ ಅಮೀನ್‌ ರವರು ಸ್ವಾಗತಿಸಿ ಸಹ ಶಿಕ್ಷಕಿ ಅನಿತಾ ಪ್ರಿಯ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter