ಬಿರ್ವ ಪ್ರೆಂಡ್ಸ್ ವಿಟ್ಲ ವತಿಯಿಂದ ಧನ ಸಹಾಯ
ವಿಟ್ಲ: ಮುಡ್ನೂರು ಗ್ರಾಮದ ಅಬಿರಿ ಚಂದ್ರಶೇಖರ ಪೂಜಾರಿ ಅವರ ಧರ್ಮ ಪತ್ನಿ ಶ್ರೀಮತಿ ಇಂದಿರಾ ಅವರಿಗೆ ಅನಾರೋಗ್ಯದಿಂದಿದ್ದು ಇವರಿಗೆ ಧನ ಸಹಾಯ ರೂಪಾಯಿ 10000ನ್ನು ಬಿರ್ವ ಪ್ರೆಂಡ್ಸ್ ವಿಟ್ಲ ವತಿಯಿಂದ ನ.09ರಂದು ಸಂಜೀವ ಪೂಜಾರಿ ಭಾರತ್ ಶಾಮಿಯಾನ ಜಯರಾಮ ಪೂಜಾರಿ ನಿ ಡ್ಯ . ನರೇಂದ್ರ ಪೂಜಾರಿ ಚಂದಲಿಕೆ ರತ್ನಾಕರ ಕಲ್ಲಕಟ್ಟ ಇವರ ಉಪಸ್ಥಿಯಲ್ಲಿ ನೀಡಲಾಯಿತು.
