ಪಂಚಲಿಂಗೇಶ್ವರ ದೇವರಿಗೆ ಜಟಾಧಾರಿ ಕಟ್ಟೆಯಲ್ಲಿ ವಿಶೇಷ ಪೂಜೆ
ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರಿಗೆ ಕಾರ್ತಿಕ ಹುಣ್ಣಿಮೆ ಪ್ರಯುಕ್ತ ಜಟಾಧಾರಿ ಕಟ್ಟೆಯಲ್ಲಿ ವಿಶೇಷ ಪೂಜೆ ನಡೆಯಿತು. ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು, ವಿ ಆರ್ ಸದಾಶಿವ, ಕೃಷ್ಣಯ್ಯ ಕೆ, ಜಯರಾಮ ಬಲ್ಲಾಳ್, ಪ್ರಸಾದ ಬನ್ನಿಂತಾಯ, ರಾಮಚಂದ್ರ ಉಪಾದ್ಯಾಯ, ಶೈಲೇಶ್, ನಾರಾಯಣ ನಾವುಡ, ಬಾಬು ಕೊಪ್ಪಳ, ಕೇಶವ ಕೊಪ್ಪಳ, ಚಂದ್ರಹಾಹ ಶಿವಾಜಿನಗರ ಮೊದಲಾದವರು ಉಪಸ್ಥಿತರಿದ್ದರು.