Published On: Thu, Oct 7th, 2021

ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಪೌರ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾರ್ಮಿಕರಿಗೆ ಗೌರವಾರ್ಪಣೆ ಹಾಗೂ ಒಂದು ತಿಂಗಳ ದಿನಸಿ ಆಹಾರ ಸಾಮಾಗ್ರಿಗಳ ವಿತರಣೆ

ವಿಟ್ಲ :ಸುವರ್ಣ ಸಂಭ್ರಮದಲ್ಲಿರುವ ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಪೌರ ಕಾರ್ಮಿಕ ದಿನಾಚರಣೆ ಅಂಗವಾಗಿ ವಿಟ್ಲ ಪಟ್ಟಣ ಪಂಚಾಯತ್‌ನ ೧೯ ಪೌರ ಕಾರ್ಮಿಕರಿಗೆ ಗೌರವಾರ್ಪಣೆ ಹಾಗೂ ಒಂದು ತಿಂಗಳ ದಿನಸಿ ಆಹಾರ ಸಾಮಾಗ್ರಿಗಳನ್ನು ನೀಡಲಾಯಿತು. SHV_6089ಈ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ನಿಕಟ ಪೂರ್ವ ರಾಜ್ಯಪಾಲಕ ಡಾ| ಗೀತಪ್ರಕಾಶ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ಉಪಾಧ್ಯಕ್ಷ ಸುದೇಶ್ ಭಂಢಾರಿ, ಸ್ಥಾಪಕ ಸದಸ್ಯ ಸಿ ವಿ ಗೋಪಾಲಕೃಷ್ಣ, ಡಾ| ಶರತ್‌ಚಂದ್ರ ಶೆಟ್ಟಿ, ಕೋಶಾಧಿಕಾರಿ ಗಂಗಾಧರ್, ಲಿಯೋ ಅಧ್ಯಕ್ಷೆ ಯುಕ್ತಾ, ಲಯನ್ಸ್ ಕ್ಲಬ್ ಸದಸ್ಯರುಗಳಾದ ಸಂತೋಷ್ ಕುಮಾರ್ ಶೆಟ್ಟಿ, ಸುಶ್ಚಂದ್ರ ನಾಯಕ್, ಮಂಗೇಶ್ ಭಟ್, ಡಾ| ಗಾಯತ್ರಿ ಗೀತಪ್ರಕಾಶ್, ಪುಷ್ಪಲತಾ, ‘ ಇಕ್ಬಾಲ್, ಪ್ರಭಾಕರ ಶೆಟ್ಟಿ, ಸಂಜೀವ ಪೂಜಾರಿ, ರವಿಶಂಕರ್, ಖಲಂದರ್, ಹರ್ಷಿತ್, ಮುರಳಿ, ಮನೋಜ್, ವಿಮಲಾ ಶೆಟ್ಟಿ, ಎ ಪಿ ಮಂತೇರೊ, ಅನಿಲ್ ವಡಗೇರಿ, ಲಿಯೊ ವೈಭವಿ ಮೊದಲಾದವರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter