ಬಂಟ್ವಾಳ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಅಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಾವಣೆ ಶಿಬಿರ ಇಂದು ಸೆಪ್ಟೆಂಬರ್ 26 ‌ರಂದು ಮಂಗಳಾ ಫ್ರೆಂಡ್ಸ್ ಸರ್ಕಲ್ (ರಿ) ಅಲೆತ್ತೂರು ಇದರ ವತಿಯಿಂದ ವಿಜಯ ಕುಮಾರ್ ನಂದರಬೆಟ್ಟು ಇವರ ಅಧ್ಯಕ್ಷತೆಯಲ್ಲಿ ಮಂಗಳಾ ಫ್ರೆಂಡ್ಸ್ ಸರ್ಕಲ್ ಅಲೆತ್ತೂರು ಇದರ ಸಭಾಂಗಣದಲ್ಲಿ ನಡೆಯಿತು.WhatsApp Image 2021-09-27 at 10.58.51 AMಈ ಕಾರ್ಯಕ್ರಮವನ್ನು ಅಲೆತ್ತೂರು ಪಂಜುರ್ಲಿ ದೈವಸ್ಥಾನದ ಅಧ್ಯಕ್ಷರಾದ ನೇಮಿರಾಜ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸೇವಾ ಸಿಂಧು ಕೇಂದ್ರದ ರಮೇಶ್ ಇವರ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೋನಪ್ಪ ಪೂಜಾರಿ ಅಲೆತ್ತೂರು, ಭಾಸ್ಕರ ಕುಲಾಲ್ ಬಿ.ಸಿ.ರೋಡು, ವಿಶ್ವನಾಥ ರೈ, ದಿನೇಶ್ ಸುವರ್ಣ, ಪ್ರಶಾಂತ್ ಉಪಸ್ಥಿತರಿದ್ದರು. ಚಂದ್ರಪ್ರಕಾಶ್ ಅಲೆತ್ತೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರುWhatsApp Image 2021-09-27 at 10.58.52 AM (1)

WhatsApp Image 2021-09-27 at 10.58.52 AM

WhatsApp Image 2021-09-27 at 10.58.53 AM

By suddi9

Leave a Reply

Your email address will not be published. Required fields are marked *