ಬಂಟ್ವಾಳ: ರೈತ ದಲಿತ ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟದ ವತಿಯಿಂದ ಕೃಷಿ ಮಸೂದೆ ಕಾಯ್ದೆ ಖಂಡಿಸಿ ಇದೇ ೨೭ರಂದು ಬಿ.ಸಿ.ರೋಡು ಮುಖ್ಯವೃತ್ತ ಬಳಿ ಪ್ರತಿಭಟನೆ ಮತ್ತು ಹೆದ್ದಾರಿ ಬಂದ್ ನಡೆಸಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *