ವಿಟ್ಲ : ಕಸಬಾ ಗ್ರಾಮದ ಚಂದಳಿಕೆ ನಿವಾಸಿ ಭಾರತಿ ಪೂಜಾರಿ ಇವರು ಅನಾರೋಗ್ಯದಿಂದ ಬಳಲುತ್ತಿದ್ದು ಇವರ ವೈದ್ಯಕೀಯ ಚಿಕಿತ್ಸೆಗಾಗಿ ಹತ್ತು ಸಾವಿರ ರೂಪಾಯಿ ಚೆಕ್ಕನ್ನು ಯಕ್ಷಭಾರತ ಸೇವಾ ಪ್ರತಿಷ್ಠಾನ ಶ್ರೀ ಭಗವತಿ ದೇವಸ್ಥಾನ ಬಳಿ ವಿಟ್ಲ ಇದರ ಗೌರವಾಧ್ಯಕ್ಷ ಭಾರತ್ ಗ್ರೂಪ್ಸ್ ನ ಸಂಜೀವ ಪೂಜಾರಿ ಫಲಾನುಭವಿಯ ಮನೆಗೆ ಬೇಟಿ ನೀಡಿ ಹಸ್ತಾಂತರಿಸಿದರು. ಕೆ ಚಂದ್ರಶೇಖರ ಉಪಸ್ಥಿತರಿದ್ದರು.
