ಬಂಟ್ವಾಳ:  ಲಯನ್ಸ್ ಕ್ಲಬ್ ಕೋಲ್ನಾಡ್ ಸಾಲೆತ್ತೂರ್ ಇದರ ಯೋಜನೆಯನ್ನು ಜಿಲ್ಲಾ ಗವರ್ನರ್ ವಸಂತ್ ಕುಮಾರ್ ಶೆಟ್ಟಿ ಅವರು ಚಾಲನೆ ನೀಡಿದರು.WhatsApp Image 2021-09-12 at 3.02.07 PMಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷ  ಬಾಲಕೃಷ್ಣ ಸೇರ್ಕಳ  ಪ್ರಾಂತೀಯ ಅಧ್ಯಕ್ಷರು ಮನೋರಂಜನೆ ಕರಾಯ್ ಡಾಕ್ಟರ್ ಗೋಪಾಲ್ ಆಚಾರ್ ಉಮಾನಾಥ ರೈ ಮೆರವು ಕುಡಿಪಿ ಅರವಿಂದ ಶೆಣೈ ಮುಂತಾದವರು ಉಪಸ್ಥಿತರಿದ್ದದರು

By suddi9

Leave a Reply

Your email address will not be published. Required fields are marked *