ಬಂಟ್ವಾಳ :ತಾಲೂಕಿನ ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ 200ಕ್ಕೂ ಮಿಕ್ಕಿ ಮಂದಿ ಎಲ್ಲೈಸಿ ಪ್ರತಿನಿಧಿಗಳು ಶನಿವಾರ ಕೋವಿಡ್ ಲಸಿಕೆ ಸ್ವೀಕರಿಸಿದರು.

b6ee7a9e-ac58-4b98-bcaa-01522b79b260ಎಲ್ಲೈಸಿ ಉಪ ಶಾಖಾಧಿಕಾರಿ ಸುಂದರ ಮೇರ, ಅಭಿವೖದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ, ಲಯನ್ಸ್ ಕ್ಲಬ್ ಸದಸ್ಯ ರಾಘವೇಂದ್ರ ಕಾರಂತ, ಲೋಕನಾಥ ಶೆಟ್ಟಿ, ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು, ನೋಡಲ್ ಅಧಿಕಾರಿ ಪ್ರದೀಪ್ ಡಿಸೋಜ, ವೈದ್ಯಾಧಿಕಾರಿ ಡಾ.ತ್ರಿವೇಣಿ, ಡಾ.ಪ್ರಕಾಶ್, ಪುರಸಭೆ ಕಿರಿಯ ಎಂಜಿನಿಯರ್ ಇಕ್ಬಾಲ್, ನಗರ ಠಾಣೆ ಎಸೈ ಅವಿನಾಶ್ ಗೌಡ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *