ಮಂಗಳೂರು: ಅಕ್ರಮ ಆಸ್ತಿ ಗಳಿಗೆ ಆರೋಪ ಹಿನ್ನಲೆ ಮಂಗಳೂರಿನ ಪಾಲಿಕೆ ಟೌನ್ ಪ್ಲಾನಿಂಗ್ ಜಂಟಿ ನಿರ್ದೇಶಕರ ಮನೆ ಮೇಲೆ ದಾಳಿ ಜಯರಾಜ್ ಕೆ.ವಿ,ಮಂಗಳೂರು ಪಾಲಿಕೆ ಟೌನ್ ಪ್ಲಾನಿಂಗ್ ಜಂಟಿ ನಿರ್ದೇಶಕ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಗೆಯ ಆರೋಪ ಮಂಗಳೂರಿನ ಕಾಪಿಕಾಡ್ ನಲ್ಲಿರುವ ಅಪಾರ್ಟ್ಮೆಂಟ್ ಮಂಗಳೂರು ಹೊರವಲಯದ ಪಡೀಲ್ ನಲ್ಲಿರುವ ಮತ್ತೊಂದು ಮನೆ ಮಾಹೆಯಲ್ಲಿರುವ ಪತ್ನಿ ಯ ಮನೆ ಮೇಲೂ ACB ಏಕಕಾಲದಲ್ಲಿ ದಾಳಿ ಅಕ್ರಮ ಆಸ್ತಿಯನ್ನು ಹೊಂದಿರುವ ಆರೋಪ ಹಿನ್ನಲೆ ದಾಳಿ ದ.ಕ ACB ಎಸ್ಪಿ ಬೋಪಯ್ಯ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
