ಮೂಡುಬಿದಿರೆ: ರೋಟರಿ ಕೇಂದ್ರೀಯ ಶಾಲೆಯು ಪುನಾರಾರಂಭಗೊಂಡಿದ್ದು, ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಯಿತು.

ಸಾಮಾಜಿಕ ಅಂತರ ವ್ಯವಸ್ಥೆಯನ್ನು ಶಾಲೆಯಲ್ಲಿ ಕಲ್ಪಿಸಲಾಗಿದೆ. ರೋಟರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನಾರಾಯಣ ಪಿ.ಎಂ, ರೊಟರಿ ಕೇಂದ್ರಿಯ ಶಾಲೆಯ ಸಂಚಾಲಕ ಯತಿಕುಮಾರ್ ಸ್ವಾಮಿ ಗೌಡ , ಆಡಳಿತ ಮಂಡಳಿಯ ಸದಸ್ಯರಾದ ಸಿ.ಎಚ್ ಗಫೂರ್, ಡಾ.ಮುರಳಿ ಕೃಷ್ಣ, ರೋಟರಿ ಕೇಂದ್ರಿಯ ಶಾಲೆಯ ಮುಖ್ಯೋಪಾಧ್ಯಾಯಿನಿ ಭಾರತಿ ನಾಯಕ್ ಉಪಸ್ಥಿತರಿದ್ದರು.
