ಬಂಟ್ವಾಳ: ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ (ರಿ) ಬಂಟ್ವಾಳ, ಇದರ ೧೬ನೇ ವರ‍್ಷಿಕೋತ್ಸವ ದಿನಾಂಕ ೨೦.೧೨.೨೦೨೦ರ ಭಾನುವಾರ ಜೆ ಎಲ್ ಅಡಿಟೋರಿಯಂ ನೀರಕಣಿ ವಿಟ್ಲದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ. ರಮೇಶ್ ಕಡಂಬು ಇವರ ಅಧ್ಯಕ್ಷ ತೆಯಲ್ಲಿ ನಡೆಯಿತು.WhatsApp Image 2020-12-22 at 8.56.17 AM

ಶ್ರೀ ಸತ್ಯನಾರಾಯಣ ಪೂಜೆ ಯೊಂದಿಗೆ ಆರಂಭಗೊಂಡ ಕರ‍್ಯಕ್ರಮದ ಸಭಾ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಜಯರಾಮ .ಪಿ. ವಕೀಲರು ಮಂಗಳೂರು,ಶ್ರೀ ಜನರ‍್ಧನ ಬುಡೋಳಿ, ಶ್ರೀಮತಿ ಸೋನಿತಾ, ಮುಖ್ಯ ಶಿಕ್ಷಕಿ, ಶ್ರೀ.ಯಂ.ಡಿ.ವೆಂಕಪ್ಪ ಭಾಗವಹಿದ್ದರು. ಸಂಘದ ಗೌರವಧ್ಯಕ್ಷರಾದ ಶ್ರೀ ಲೋಕಯ ಸೇರಾ, ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಚಿನ್ನಮ್ಮ ಬೋಳಂತೂರು, ಯುವವೇದಿಕೆ ಅಧ್ಯಕ್ಷ ಶ್ರೀ. ರಮೇಶ್ ಕುದ್ರೆಬೆಟ್ಟು ಉಪಸ್ಥಿತರಿದ್ದರು.WhatsApp Image 2020-12-22 at 9.49.23 AM

ಯಕ್ಷಗಾನ ಭಾಗವತ ಶ್ರೀ ಸುಜನ್ ಅಳಿಕೆ ಇವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು. ಕುಮಾರಿ ಯಜ್ಞಪ್ರಿಯ. ಆರ್. ಜಿ . ಪ್ರರ‍್ಥಿಸಿ, ರಾಮಣ್ಣ ಪಿಲಿಂಜ ಸ್ವಾಗತಿಸಿದರು. ರಾಮ. ಜಿ.ಯನ್. ಕರ‍್ಯಕ್ರಮ ನರ‍್ವಹಿಸಿ, ವಂದಿಸಿದರು. ಬಳಿಕ ಯಕ್ಷಗಾನ ತಾಳಮದ್ದಲೆ ಹಾಗೂ ಮಕ್ಕಳ ಗೀತಾ ಗಾಯನ ಕರ‍್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *