ಮಂಗಳೂರು: ಮಣ್ಣಗುಡ್ಡೆ ಕಾಂತರಾಜ ಶೆಟ್ಟಿ ಲೇನ್ನ ‘ದ್ವಾರಕಾ’ ನಿವಾಸಿ ಕೆ. ಜಯಂತಿ ಕಮಲಾಕ್ಷ ಪೈ (80ವ) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಅವರು ಪತಿ ಸೆಂಟ್ರಲ್ ಮಾರ್ಕೆಟಿನ ಹಿರಿಯ ವರ್ತಕ ಕೆ. ಕಮಲಾಕ್ಷ ಪೈ, ನಾಲ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
