ಪೊಳಲಿ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ತಾನದಲ್ಲಿ ಏಕಹಾ ಭಜನೋತ್ಸವವು ನ.೩೦ ರಂದು ಸೋಮವಾರ ಬೆಳಗ್ಗೆ ಪ್ರಾರಂಭಗೊಂಡು ಮರುದಿನ ಡಿ.೧ರಂದು ಮಂಗಳವಾರ ಬೆಳಗ್ಗೆ ರಾಜರಾಜೇಶ್ವರೀ ಭಜನಾಮಂಡಳಿಯವರಿಂದ ಭಜನಾ ಮಂಗಲೋತ್ಸವವು ನಡೆಯಿತು.
ನಾರಳ ಸೀತಾರಾಮ ಭಜನಾ ಮಂಡಳಿಯವರಿದ ಕುಣಿತ ಭಜನೆ ನಡೆಯಿತು.
SUDDI9 MEDIA NETWORK