ಕಲ್ಲಡ್ಕ: ಅಶ್ವತ್ಥ ಎಲೆಯಲ್ಲಿ ಬಿಡಿಸಿದ ಕಲ್ಲಡ್ಕ ಡಾ: ಪ್ರಭಾಕರ್ ಭಟ್ ಅವರ ಭಾವಚಿತ್ರವನ್ನು  ಶುಕ್ರವಾರ  ಅಕ್ಷಯ್ ಕೋಟ್ಯಾನ್  ಅವರು   ಡಾ : ಪ್ರಭಾಕರ್ ಭಟ್ ಅವರಿಗೆ  ನೀಡಿದರು.  ಫೋಟೋವನ್ನು ವೀಕ್ಷಿಸಿ ಕಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು  ಈ ಕಲೆಯನ್ನು ಮುಂದುವರಿಸುವಂತೆ ಹೇಳಿ ನಿನಗೆ  ನನ್ನ ಸಹಕಾರ ಸದಾ ಇರುತ್ತದೆ ಎಂದು ಹೇಳಿ ಅಕ್ಷಯ್ ಕೋಟ್ಯಾನ್ ಅವರನ್ನು  ಆಶೀರ್ವಾದಿಸಿದರು.b5202779-7e1b-44b8-b018-4ebca4f8ae1e

By suddi9

Leave a Reply

Your email address will not be published. Required fields are marked *