ಪೊಳಲಿ: ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ ಪಂಚಮ ವರ್ಷದ ಏಕಾಹ ಭಜನಾ ಮಹೋತ್ಸವದ ಪ್ರಯುಕ್ತ 108 ದಿನಗಳ “ಸಂಧ್ಯಾಭಜನಾ ಸೇವೆ”ಯು ಅ. 16 ರಂದು ಶುಕ್ರವಾರ  52 ನೇ ದಿನದ ಸಂಧ್ಯಾ ಭಜನೆಯನ್ನು  “ಶ್ರೀ ದುರ್ಗಾ ಮಿತ್ರ ಮಂಡಳಿ ರಾಮನಗರ ಬೆಂಜನ ಪದವು  ನಡೆಸಿಕೊಟ್ಟರು.

14a17cd1-255d-47c5-bab6-18529af24d73ಅಖಿಲೇಶ್ವರ  ದೇವಸ್ಥಾನದ ಅರ್ಚಕ ವಾಸುದೇವ ಮಯ್ಯ ಪ್ರಸಾದ ನೀಡಿದರು. ಓಂಕಾರ ಅಖಿಲೇಶ್ವರ ಭಜನಾ ಮಂಡಳಿಯ ಅದ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.  bf218043-d9dd-4c7d-9109-7a3ba45e7d22

aeaa2d9d-7309-4015-9875-9715eee2df51

By suddi9

Leave a Reply

Your email address will not be published. Required fields are marked *