ಬಂಟ್ವಾಳ:  ರೋಟರಿ ಕ್ಲಬ್  ಬಂಟ್ವಾಳ  ಟೌನ್, ಪುರಸಭೆ ಬಂಟ್ವಾಳ ಮತ್ತು ಸಾರ್ವಜನಿಕ  ಆರೋಗ್ಯಾ  ಕೇಂದ್ರ  ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ಮೆಲ್ಕಾರಿನ ಅಂಗನವಾಡಿ , ಭಜನಾ ಮಂದಿರ ಪರಿಸರದಲ್ಲಿ ಕೋವಿಡ್ ತಪಾಸಣಾ ಶಿಬಿರವನ್ನು  ನಡೆಸಲಾಯಿತು.

ರೋಟರಿ  ಕ್ಲಬ್ ಅಧ್ಯಕ್ಷರಾದ ಪದ್ಮನಾಭ ರೈ ಯವರು ಮಾತನಾಡಿ ಕೋವಿಡ್ ರೋಗ ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಿದೆ  ಎಂದರು, ಕಾರ್ಯಕ್ರಮದಲ್ಲಿ ರೋಟೋರಿಯನ್ಸ್ ಕಾರ್ಯದರ್ಶಿ  ಕಿಶೋರ್, ಗಣೇಶ್ ಶೆಟ್ಟಿ, ಚಂದ್ರಶೇಖರ್ ಪೂಜಾರಿ, ರಮೇಶ್ ನೆಟ್ಲ, ಸುಂದರ್ ಬಂಗೇರ, ಸುದೀರ್ ಶೆಟ್ಟಿ, ಪಿ. ಎಚ್. ಎಫ್. ಸತೀಶ್ , ಪುರಸಭಾ ಮುಖ್ಯಾಧಿಕಾರಿ ಲೀನಾ  ಬ್ರೊಟ್ಟೋ, ಪುರಸಭಾ ಸ್ಥಳೀಯ  ಸದಸ್ಯೆ ಜೆಸಿಂತಾ ಡಿಸೋಜಾ, ಅಂಗನವಾಡಿ  ಶಿಕ್ಷಕಿ ವಸಂತಿ, ಸರಕಾರಿ  ಪ್ರಾಥಮಿಕ ಅರೋಗ್ಯ ಕೇಂದ್ರದ ಸಿಬ್ಬಂದಿ ಅಶೋಕ್, ಸಹಾಯಕ  ಇಂಜಿನಿಯರ್ ಇಕ್ಬಾಲ್ ಈ  ಸಂದರ್ಭದಲ್ಲಿ ಹಾಜರಿದ್ದರು

By suddi9

Leave a Reply

Your email address will not be published. Required fields are marked *