ಬಂಟ್ವಾಳ: ತಾಲೂಕು ಕೃಷಿ ಉತ್ಪನ್ನ ಸಹಕಾರ ಸಂಘ.( ನಿ )ದ ಆಡಳಿತ ಮಂಡಳಿಗೆ  ಸೋಮವಾರ  ನಡೆದ ಸಭೆಯ ಚುನಾವಣೆಯಲ್ಲಿ ಜಿಪಂ ಸದಸ್ಯ  ರವೀಂದ್ರ ಕಂಬಳಿ ಅವರ ನೇತೃತ್ವದ15ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸಾಮಾನ್ಯ ಕ್ಷೇತ್ರದಿಂದ ರವೀಂದ್ರ ಕಂಬಳಿ ,  ಬಿ ಟಿ ನಾರಾಯಣ ಭಟ್ , ರತ್ನಾ , ಶಶಿಕಲಾ ಉಡುಪ , ಸುಂದರ ಭಂಡಾರಿ , ಪದ್ಮನಾಭ ಕಿದೆಬೆಟ್ಟು ರಾಮ  ನಾಯ್ಕ,ಪೂವಪ್ಪ ,ಸಹಕಾರ ಕ್ಷೇತ್ರದಿಂದ ರಾಜೇಶ್ ಶೆಟ್ಟಿ , ಮನೋರಾಜ್ ಎ , ಜ್ಞಾನೇಶ್ವರ ಪ್ರಭು , ಪಿ ವೆಂಕಟೇಶ್ ನಾವುಡ , ರೋಹಿನಾಥ್ ಕೆ  ,ಉಮೇಶ್ ಪೂಜಾರಿ ವೆಂಕಟ್ರಾಯ ಪ್ರಭು ಆಯ್ಕೆಯಾಗಿದ್ದಾರೆ.  ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುದೀರ್ ಕುಮಾರ್ ಜೆ ಅವರು  ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕಿಯೆ ನಡೆಸಿದರು.

By suddi9

Leave a Reply

Your email address will not be published. Required fields are marked *