ಬಂಟ್ವಾಳ: ತಾಲೂಕಿನ  ಶ್ರೀ ಜಲದುರ್ಗಾಪರಮೇಶ್ವರೀ ದೇವಸ್ಥಾನ ಪಡ್ಪು ಆನೆಕಲ್ಲು ನದಿ ದಂಡೆಗೆ ಸುಮಾರು 75 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ತಡೆಗೋಡೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಲೋಕಾರ್ಪಣೆಗೊಳಿಸಿದರು.             WhatsApp Image 2020-09-14 at 14.56.11

ಈ ಸಂದರ್ಭದಲ್ಲಿ ಬೂಡ ಅಧ್ಯಕ್ಷರಾದ ದೇವದಾಸ ಶೆಟ್ಟಿ,  ಬಂಟ್ವಾಳ ಕ್ಷೇತ್ರ ಬಿಜೆಪಿ ಪ್ರ.ಕಾರ್ಯದರ್ಶಿ  ರವೀಶ್ ಶೆಟ್ಟಿ ಕರ್ಕಳ,ಪ್ರಮುಖರಾದ  ಶಿವಪ್ರಸಾದ್ ಶೆಟ್ಟಿ,ಗಣೇಶ್ ರೈ,ರಮಾನಾಥ ರಾಯಿ,ಬಾಲಕೃಷ್ಣ ಸೆರ್ಕಳ,ರೈತ ಮೋರ್ಚಾದ,ಪ್ರಶಾಂತ್ ಶೆಟ್ಟಿ ಅಗರಿ,ಕರೋಪಾಡಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಘ್ನೇಶ್ವರ ಭಟ್,ರಘುನಾಥ ಶೆಟ್ಟಿ ಪಟ್ಲ ಗುತ್ತು,ಕರೋಪಾಡಿ ಸೇವಾ ಸಹಕಾರಿ ಸಂಘದ ನಿರ್ದೇಶಕ ದಾಮೋದರ ಶೆಟ್ಟಿ ಆನೆಯಾಲ ಗುತ್ತು,ಕರೋಪಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷೆ ಬೇಬಿ ಆರ್ ಶೆಟ್ಟಿ, ಕನ್ಯಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೆ, ಪಿ, ರಘುರಾಮ ಶೆಟ್ಟಿ ಕನ್ಯಾನ,ಸಾಲೆತ್ತೂರು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷೆ ಚಂದ್ರಾವತಿ ಮಲಾರ್, ಎಸ್,ಟಿ ಮೋರ್ಚಾ ಅಧ್ಯಕ್ಷ ರಾಮ ನಾಯ್ಕ್,ಕ್ಷೇತ್ರದ ಉಪಾಧ್ಯಕ್ಷ ಜಯರಾಮ ನಾಯ್ಕ್,ರಾಮಕೃಷ್ಣ ಸಮಾನಿ ಮಲಾರ ಬೀಡು,ಕ್ಷೇತ್ರದ ಧರ್ಮದರ್ಶಿ ಗೋಪಾಲ ಕೃಷ್ಣ ಭಟ್,ಅಶ್ವಥ್ ಶೆಟ್ಟಿ ಆನೆಯಾಲ ಮಂಟಮೆ,ಶಕ್ತಿ ಕೇಂದ್ರದ ಪ್ರಮುಖರಾದ ವಿದ್ಯೇಶ್ ಸಾಲೆತ್ತೂರು,ದೇವಳದ ಪ್ರಧಾನ ಅರ್ಚಕರು ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *