ಬಂಟ್ವಾಳ: ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಹಿಂದೂ  ರುದ್ರಭೂಮಿಯ ನವೀಕರಣಕ್ಕೆ ಬಂಟ್ವಾಳ ಗ್ಯಾರೇಜು  ಮಾಲಕರ ಸಂಘದಿಂದ  ಧನ  ಸಹಾಯವನ್ನು ವಿತರಿಸಲಾಯಿತು.     ರುದ್ರ ಭೂಮಿ  ಸಮಿತಿ  ಅಧ್ಯಕ್ಷರಾದ  ಕೇಶವ ದೈಪಲ  ಹಾಗು  ಸಮಿತಿ ಪದಾಧಿಕಾರಿಗಳಲ್ಲಿ ಸಹಾಯಧನದ ಚೆಕ್ ನ್ನು  ಹಸ್ತಾಂತರಿಸಲಾಯಿತು ,

IMG-20200914-WA0088 ಈ  ಸಂಧರ್ಭದಲ್ಲಿ  ಗ್ಯಾರೇಜು  ಮಾಲಕರ  ಸಂಘದ ಆಧ್ಯಕ್ಷರಾದ  ಅಣ್ಣು ಪೂಜಾರಿ  , ಕಾರ್ಯದರ್ಶಿ  ಸುರೇಶ್  ಕುಲಾಲ್  , ಕೋಶಾಧಿಕಾರಿ   ರಾಜೇಶ್  ಕುಲಾಲ್  , ಉಪಾಧ್ಯಕ್ಷರಾದ  ನವೀನ್  ಕುಲಾಲ್  , ಗೌರವ  ಸಲಹೆಗಾರರಾದ  ರಾಜೇಶ್     ಸಾಲ್ಯಾನ್  , ಸುಧಾಕರ್  ಸಾಲ್ಯಾನ್  , ಕ್ರೀಡಾ  ಕಾರ್ಯದರ್ಶಿ  ಭಾಸ್ಕರ್  ಕುಲಾಲ್  , ಸಂಘದ  ಪ್ರಮುಖರಾದ  ರಮೇಶ್  ಭಂಡಾರಿ  , ಶೇಖರ್  ಆಚಾರ್  , ರಮೇಶ್  ಬೈಪಾಸ್  ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *