ಬಂಟ್ವಾಳ:ತುಳುನಾಡಿನ ಆಟಿ ತಿಂಡಿ ತಿನಿಸು ಮತ್ತು ಔಷಧೀಯ ವಸ್ತುಗಳು ಸಾವ೯ಕಾಲಿಕ ಮೌಲ್ಯ ಹೊಂದಿದೆ ಎಂದು ರೋಟರಿ ಸಹಾಯಕ ಗವನ೯ರ್ ಡಾ. ಯತಿ ಕುಮಾರ್ ಸ್ವಾಮಿ ಗೌಡ ಹೇಳಿದ್ದಾರೆ.
ಇಲ್ಲಿನ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಭಾನುವಾರ ಏಪ೯ಡಿಸಿದ್ದ ‘ ಆಟಿ ಕೂಟ ಸಂಭ್ರಮ’ ಕಾಯ೯ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ರೋಟರಿ ಕ್ಲಬ್ಬಿನ ಅಧ್ಯಕ್ಷ ಆಂಟನಿ ಸಿಕ್ವೇರ ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರ ಪ್ರಶಸ್ತಿ ಪುರಸ್ಕೖಕ ನಿವೖತ್ತ ಮುಖ್ಯಶಿಕ್ಷಕ ಕೆ.ರಮೇಶ ನಾಯಕ್ ರಾಯಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ನಿಕಟಪೂವ೯ ಅಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್ ಮಾವಂತೂರು ಶುಭ ಹಾರೈಸಿದರು.ಇದೇ ವೇಳೆ ವಿವಿಧ ತಿಂಡಿ ತಿನಿಸು ಮತ್ತು ಔಷಧೀಯ ವಸ್ತುಗಳ ಪ್ರದಶ೯ನ ಸಹಿತ ಸಹಭೋಜನ ನಡೆಯಿತು. ಕ್ಲಬ್ಬಿನ  ಕಾಯ೯ದಶಿ೯ ಪ್ರೀತಂ ರಾಡ್ರಿಗಸ್ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *