ಬಂಟ್ವಾಳ: ಮೆಲ್ಕಾರ್ ಯುವ ಸಂಗಮದ ವತಿಯಿಂದ ಈಚೆಗೆ ನಡೆದ ಮನೆ ಮನೆ ಶ್ರೀಕೃಷ್ಣ ಛಾಯಚಿತ್ರ ಸ್ಪರ್ಧೆಯ ಫಲಿತಾಂಶ ಈ ಕೆಳಗಿನಂತಿದೆ.
ವಿವಾನ್ ಎನ್. ಶೆಟ್ಟಿ ಮೊಡಂಕಾಪು ದ್ವಿತೀಯ
ಉಳಿದಂತೆ ಸಮಾಧಾನಕರ ಬಹುಮಾನಗಳನ್ನು
ಸಮನ್ಯು ಕಾವಳಕಟ್ಟೆ
ರಿಂತಾಂಶಿ ಕೊಟ್ಟಾರಿ ಸುಭಾಶ್ ನಗರ ಕುತ್ತಾರು
ದ್ರುವಂತ್ ಎಸ್. ಸಜೀಪಮೂಡ
ದಿಯಾಂಶಿ ಎಲ್. ತೆಂಕಬೆಳ್ಳೂರು
ಹೃತ್ವಿಕ್ ಬಿ. ಗೋಳ್ತಮಜಲು
ಅವರು ಪಡೆದಿದ್ದಾರೆ.









