BySuddi9

Aug 18, 2020

ಶ್ರೀನಿವಾಸಪುರ ತಾಲ್ಲೂಕು ಕೋನೇಟಿ ತಿಮ್ಮನಹಳ್ಳಿಯ ಸಿ.ಶ್ರಾವಣಿ ಎಸ್ ಎಸ್ ಎಲ್ ಸಿಯಲ್ಲಿ ಸ.ಶಾಲೆಗಳಲ್ಲಿ ಮೊದಲ ಸ್ಥಾನ ಪಡೆದಿರುವುದರಿಂದ ಶ್ರೀನಿವಾಸಪುರ ಸಮಾಜ ಸೇವಾ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ವಿದ್ಯಾರ್ಥಿನಿ ಸ್ವಗ್ರಾಮದಲ್ಲಿ ಅವರ ಮನೆಯಲ್ಲಿ ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು.IMG-20200818-WA0084

ಈ ಸಂದರ್ಭದಲ್ಲಿ ಸ.‌ನೌ.ಸಂ.ಅಧ್ಯಕ್ಷ ಎಂ.ನಾಗರಾಜ್, ಕಸಬಾ ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಬೈಚೇಗೌಡ, ಪ್ರಾ.ಶಿ.ಸಂ.ಮಾಜಿ ಅಧ್ಯಕ್ಷ ಡಾ.ಆರ್.ರವಿಕುಮಾರ್, ಗ್ರಾ.ಪಂ. ಮಾಜಿ.ಸದಸ್ಯ ಗುರ್ರಪ್ಪ, ರೈತ ಸಂ.ಹಾಗು ಹ.ಸೇ.ತಾ.ಅಧ್ಯಕ್ಷ ತೆರ್ನಹಳ್ಳಿ ಆಂಜಪ್ಪ ,ಶಿಕ್ಷಕ ಮುನಿಶಾಮಿ.ಶ್ರೀನಿವಾಸಮೂರ್ತಿ, ವೇದಿಕೆ ಅಧ್ಯಕ್ಷ ಕೆ.ವಿ.ನಾಗರಾಜ್, ವೆಂಕಟಪ್ಪ ವಿಧ್ಯಾರ್ಥಿನಿ ಪೋಷಕರು ಹಾಜರಿದ್ದರು.

By Suddi9

Leave a Reply

Your email address will not be published. Required fields are marked *