ಶ್ರೀನಿವಾಸಪುರ: ತಾಲ್ಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಪದಾಧಿಕಾರಿಗಳಾಗಿ ಎಂ.ಮುರಳಿಧರ (ಗೌರವಾಧ್ಯಕ್ಷ), ಎಂ.ಎನ್.ಶಂಕರ್ (ಅಧ್ಯಕ್ಷ), ಎನ್.ಮುರಳಿ (ಉಪಾಧ್ಯಕ್ಷ), ನಿರ್ಮಲ, (ಕಾರ್ಯದರ್ಶಿ), ವಿ.ಅಮರೇಶ್‌ (ಖಜಾಂಚಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.1..............

ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಾದ ಬಿ.ವಿ.ಮುನಿರೆಡ್ಡಿ, ಗುರುರಾಜರಾವ್‌, ವಿನೋದ್‌, ಎಂ.ಎನ್‌.ಹರೀಶ್‌ ಕುಮಾರ್‌, ಬಲರಾಮಯ್ಯ, ಕೈಲಾಸ್‌, ಎಸ್‌.ವಿ.ಜನಾರ್ಧನ್‌ ಇದ್ದರು.

By suddi9

Leave a Reply

Your email address will not be published. Required fields are marked *