ಶ್ರೀನಿವಾಸಪುರದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಿವೃತ್ತರಾದ ಪಿಡಿಒ ಎಂ.ಎನ್.ರಾಮಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಇಒ ಎಸ್.ಆನಂದ್, ಸುರೇಶ್, ರಾಮಪ್ಪ, ಸುರೇಶ್, ನಾರಾಯಣಪ್ಪ, ಕೃಷ್ಣ, ಸುಬ್ರಮಣಿ, ಮಂಜುನಾಥ್ ಇದ್ದರು.
SUDDI9 MEDIA NETWORK