ಪಾದರಾಯನಪುರ :ಘಟನೆ ವ್ಯವಸ್ಥಿತವಾದ ಷಡ್ಯಂತ್ರವಾದದ್ದು ಇದು ದೇಶ ದ್ರೊಹದ ಕೆಲಸವಾಗಿದ್ದು ಇದರ ಹಿಂದೆ ನೇರವಾಗಿ ಜಮೀರ ಅಹ್ಮದ್ ಕಾರವಿದ್ದು ಜಮೀರ ಅಹ್ಮದ್ ರಾಜಿನಾಮೆ ಪಡೆಯಬೆಕು ಈ ಘಟನೆಯನ್ನು ರಾಷ್ಟ್ರೀಯ ಭಜರಂಗದಳ ತೀವ್ರವಾಗಿ ಖಂಡಿಸಿಸುತ್ತದೆ ಎಂದು ರಾಷ್ಟ್ರೀಯ ಭಜರಂಗದಳ ರಾಜ್ಯ ಪ್ರಮುಖರಾದ ನಿತ್ಯಾನಂದ ಹಿರೇಮಠ ದೂರಿದರು .

6755685e-6aa9-41c6-8a96-2c6dadfc2deb

ಪಾದರಾಯನಪುರ ಘಟನೆಯನ್ನು ರಾಜ್ಯದ ಜನರು ರಾಜಕಾರಣಿಗಳು ಬಹಳ ಗಂಭಿರವಾಗಿ ಪರಿಗನಿಸಬೆಕು ರಾತ್ರೊರಾತ್ರಿ ಇನ್ನೂರಕ್ಕೂ ಹೆಚ್ಚಿನ ಪ್ರಮಾಣದ ಜನರು ಸೇರಿ ವೈದ್ಯರ ಮೇಲೆ ಆಶಾ ಕಾರ್ಯಕರ್ತೆಯರ ಮೇಲೆ ಹಾಗೂ ಪೊಲೀಸರ ಹಲ್ಲೆ ಮಾಡಿದ್ದು ಇದೊಂದು ಪೂರ್ವನಿಯೊಜಿತ ಸಂಚು ಕೃತ್ಯ ನಡೆಸಿದವರ ವಿರುದ್ಧ ಕೃಮ ಕೈಗೊಂಡು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಸರ್ಕಾರದ ಆಸ್ತಿ ಪಾಸ್ತಿ ಹಾಳುಮಾಡಿದ್ದನ್ನು ರಿಕವರಿ ಮಾಡಿಕೊಳ್ಳಬೆಕು ಎಂದು ಆಗ್ರಹಿಸಿದರು ಹಾಗೂ ತಪ್ಪಿತಸ್ಥರಿಗೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ರಾಜ್ಯದಲ್ಲಿ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಪೊಲೀಸರ ವೈದ್ಯರ ಪೌರ ಕಾರ್ಮಿಕರ ಆಶಾ ಕಾರ್ಯಕರ್ತರ ಮೇಲೆ ಹಲ್ಲೆಗಳಾಗುವ ಸಂಭವವಿದೆ ಎಂದು ನಿತ್ಯಾನಂದ ಹಿರೇಮಠ ಹೆಳಿದರು

By suddi9

Leave a Reply

Your email address will not be published. Required fields are marked *