ಮಂಗಳೂರು:  ದೇಶದ ಪ್ರತಿ ಮನೆಯ ಲೈಟ್ ಆರಿಸಿ ಮನೆಯಲ್ಲಿ  ಏ.5 ರಂದು ಭಾನುವಾರ ರಾತ್ರಿ 9ಗಂಟೆಗೆ ಮೊಂಬತ್ತಿ ಬೆಳಗಿಸಿ  ನಿಮ್ಮ 9 ನಿಮಿಷ ನನಗೆ ಬೇಕು ಎಂದು ಪ್ರಧಾನಿ ಮೋದಿ ಹೇಳಿದರು.download (2)

ಕೊರೊನಾ ತೀವೃತೆಯಿಂದ  ದೇಶ ಲಾಕ್ ಡೌನ್ ಆಗಿ 9 ದಿನ  ಆದ ಬಳಿಕ ಮೂರನೇ ಭಾರಿ  130 ಕೋಟಿ ಜನರಿಗೆ ಆಸ್ವಾಸನೆ ನೀಡಿ ಮಾತನಾಡಿದ ಪ್ರಧಾನಿ   ನಿಮ್ಮಿಂದ ಶಿಸ್ತು ಸೇವಾ ಭಾವನೆ ಪರಿಚಯ  ಪ್ರಪಂಚದ ಇತರ ದೇಶಗಳಿಗೆ ಮಾದರಿಯಾಗಲಿದೆ.  ದೇಶದ ಸಾಮೂಹಿಕ ಶಕ್ತಿಯನ್ನು ಪ್ರಪಂಚದ ಬೇರೆ ದೇಶಕ್ಕೆ ತೋರಿಸಿದೆ. ಲಾಕ್ ಡೌನ್ ವೇಳೆ ನಮ್ಮ ಒಗ್ಗಟ್ಟು ಪ್ರದರ್ಶನವಾಗಿದೆ.
ನೀವು ನಿಮ್ಮ ಮನೆಯಲ್ಲಿದ್ದರು  130 ಕೋಟಿ ಜನ ಒಟ್ಟಿಗೆ ಇದ್ದಾರೆ. ಬಡವರನ್ನು ಅಶಾವಾದದ ಕಡಗೆ ಕೊಂಡೊಯ್ಯಬೇಕಾಗಿದೆ. ನಮ್ಮ ಗುರಿ  ತಲುಪಲು ಇನ್ನಷ್ಟು ಶಕ್ತಿ ಸಿಗುತ್ತದೆ.

ಎ.5 ರಂದು ನಾವೆಲ್ಲರೂ ಒಟ್ಟಾಗಬೇಕಾಗಿದೆ ನಮಗೆ ಮಹತ್ವದ ದಿನ. ಭಾನುವಾರ ರಾತ್ರಿ 9 ಗಂಟೆಗೆ ನಿಮ್ಮ 9 ನಿಮಿಷ  ಪ್ರತೀ ಮನೆಯಲ್ಲಿ ಲೈಟ್ ಆರಿಸಿ
ಮೊಂಬತ್ತಿ , ಮೊಬೈಲ್ ಟಾರ್ಚ್ ಬೆಳಗಿಸಿ ಎಂದು ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *