ಮಂಗಳೂರು ಶ್ರೀ ಮಂಗಳಾದೇವಿ ದೇವಸ್ಥಾನದ ಮಾಜಿ ಮೊಕ್ತೇಸರ ದಿವಂಗತ ವಸು ಕುಮಾರ್ ಗಾಣಿಗ ಇವರ ಪತ್ನಿ, ಆರೋಗ್ಯ ಇಲಾಖೆ ನಿವೖತ್ತ ಸಿಬ್ಬಂದಿ ಸುಂದರಿ (82) ಇವರು ಅಸೌಖ್ಯದಿಂದ ಸೋಮವಾರ ಬೆಳಿಗ್ಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೖತರಿಗೆ ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.

57f0df0b-1024-4649-9363-bcea71349b64

By suddi9

Leave a Reply

Your email address will not be published. Required fields are marked *