ಕೈಕಂಬ: ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತ್ ಲ್ ದೇಯಿ ಬೈದೆತಿ-ಕೋಟಿಚೆನ್ನಯ ಮೂಲಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ  ಆಮಂತ್ರಣ ಪತ್ರಿಕೆ ನೀಡಿ ಆ ಪ್ರಯುಕ್ತ  ಫೆ. 25ರಂದು ಐತಿಹಾಸಿಕ  ಹೊರೆಕಾಣಿಕೆ ಮೆರವಣಿಗೆಯು  ನಡೆಯಲಿದ್ದು  ಇದರ ಪೂರ್ವಭಾವಿಯಾಗಿ ಸಮಾಲೋಚನ ಸಭೆ ಫೆ.9ರಂದು ಬಡಗಬೆಳ್ಳೂರು ಬಿಲ್ಲವ ಸಮಾಜ ಸೇವಾ ಸಂಘ ಪಂಚಗ್ರಾಮದಲ್ಲಿ ನಡೆಯಿತು. 11vpgejjegiri

ಶ್ರೀ ಕ್ಷೇತ್ರಕ್ಕೆ ಹಸಿರು ಹೊರೆಕಾಣಿಕೆ ಮೆರವಣಿಗೆಯು ದಕ್ಷಿಣಕನ್ನಡದ ನಾನಾ ಭಾಗಗಳಿಂದ ಬರಲಿದ್ದು ಎಲ್ಲಾ ಬಿಲ್ಲವಬಂದುಗಳು ಸ್ವಯಂಸೇವಾಕಾರಾಗಿ ಭಾಗವಹಿಸಬೇಕೆಂದು ದೇಯಿ ಬೈದೆತಿ-ಕೋಟಿಚೆನ್ನಯ ಮೂಲಸ್ಥಾನದ ಕ್ಷೇತ್ರಾಡಳಿತ ಸಮಿತಿಯ ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಮಾಹಿತಿ ನೀಡಿದರು. deepak kotyan

11 gangadhara poojary

devappa poojaryಆಮಂತ್ರಣ ಪತ್ರವನ್ನು ಮನೆಮನೆಗೆ ತಲುಪಿಸಿ   ಮನೆಮನೆಯಿಂದ ಹೊರೆಕಾಣಿಕೆ ನೀಡಲು ಮನವಿ ಮಾಡುವಂತೆ  ಬಿಲ್ಲವ ಬಂದುಗಳಲ್ಲಿ ವಿಣಮತಿಸಿದರು.  ಬಿಲ್ಲವ ಸಂಘ ಪಂಚಗ್ರಾಮದ ಅಧ್ಯಕ್ಷ ಭಾರತ್ ಬ್ಯಾಂಕ್ ನಿರ್ದೆಶಕ ಗಂಗಾಧರ ಪೂಜಾರಿ ಪಂಚಗ್ರಾಮದ ಉಪಾಧ್ಯಕ್ಷ ದೇವಪ್ಪ ಪೂಜಾರಿ, ಭುವನೇಶ್ ಪಚಿನಡ್ಕ , ಯಶವಂತ ಪೂಜಾರಿ ಪೊಳಲಿ, ರೋಶನ್ ಪುಂಚಮೆ, ರಾಜುಕೋಟ್ಯಾನ್ ,ನಾಗೇಶ್ ಪೂಜಾರಿ, ಉಮೇಶ್ ಪೂಜಾರಿ ಮತ್ತು ಪಂಚಗ್ರಾಮದ ಪದಾಧಿಕಾರಿಗಳು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *