ವಿಟ್ಲ : ಎಂ ಆರ್ ಪಿ ಎಲ್ ಮಂಗಳೂರು ಸಿಎಸ್ಆರ್ ಅನುದಾನದಿಂದ ನಾಲ್ಕು ಕೊಠಡಿಗಳ ರಚನೆಗೆ ೩೨ ಲಕ್ಷ ಅನುದಾನ ಕಾಮಗಾರಿ ವೀಕ್ಷಣೆ ಎಂ ಆರ್ ಪಿ ಎಲ್ ನ ಮುಖ್ಯಾಧಿಕಾರಿ ಶ್ರೀಮತಿ ವೀಣಾ ಶೆಟ್ಟಿ ಅನುದಾನ ಬಿಡುಗಡೆಗೆ ಸಹಕರಿಸಿದ ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರಾದ ಶ್ರೀ ರವೀಶ್ ವಿಟ್ಲ, ಶ್ರೀ ಮಂಜುನಾಥ ಕಲ್ಲಕಟ್ಟ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸೂಪರಿಡೆಂಟ್ ಶ್ರೀ ಹರ್ಷೇಂದ್ರ ಕುಮಾರ್, ಶ್ರೀ ಶಶಿಕಾಂತ್ ವಿಟ್ಲ, ಶ್ರೀನಿವಾಸ್ ಚಂದಳಿಕೆ ,ಶ್ರೀ ವಿಶ್ವನಾಥ ಗೌಡ ಕುಳಾಲು ಉಪಸ್ಥಿತರಿದ್ದರು
