ವಿಟ್ಲ : ಲಯನ್ಸ್ ಕ್ಲಬ್ನ ಸಪ್ತಾಹ 2020 ಕಾರ್ಯಕ್ರಮದಲ್ಲಿ ವಿಟ್ಲದ ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ `ವ್ಯಕ್ತಿತ್ವಕ್ಕೊಂದು ಕನ್ನಡಿ’ ಎಂಬ ಮಾಹಿತಿ ಕಾರ್ಯಾಗಾರವನ್ನು ಉಪನ್ಯಾಸಕ ಅಣ್ಣಪ್ಪ ಸಾಸ್ತಾನ ನಡೆಸಿಕೊಟ್ಟರು.
ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪ್ರಾಂಶುಪಾಲ ಜಯರಾಮ ರೈ, ಲಯನ್ಸ್ ಸದಸ್ಯರುಗಳಾದ ಪ್ರಭಾಕರ ಆಚಾರ್ಯ, ಮೋನಪ್ಪ ಶೆಟ್ಟಿ, ರವಿಶಂಕರ್, ಡಾ| ಶರತ್ಚಂದ್ರ ಶೆಟ್ಟಿ, ಲಿಯೋ ಕ್ಲಬ್ ಸದಸ್ಯೆ ಸುಶ್ಮಿತಾ ಮತ್ತು ಮಕ್ಕಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.


