ಮಂಗಳೂರು :  ಡಿ.ಕೆ.ಶಿವಕುಮಾರ್ ಯೇಸು ಪ್ರತಿಮೆ ನಿರ್ಮಾಣ ವಿಚಾರ ಕಾಂಗ್ರೆಸ್ ಗೆ ಯಾವಗಲೂ ವೋಟ್ ಬ್ಯಾಂಕ್ ನ ಚಿಂತೆ ಮೋದಿ ಸಬ್ ಕಾ ವಿಕಾಸ ಅಂದ್ರೆ ಕಾಂಗ್ರೆಸ್ ಧರ್ಮಗಳನ್ನು ದೂರ ಮಾಡುತ್ತಿದೆ ಕಾಂಗ್ರೆಸ್ ಗೋವು ರಕ್ಷಕರಿಗೆ ಕೇಸ್ ಹಾಕಿದೆ ಹಿಂದೂ ಮುಸಲ್ಮಾನರನ್ನು ದೂರ ಮಾಡಿದೆ ವೀರಶೈವ ಲಿಂಗಾಯಿತರನ್ನು ದೂರ ಮಾಡಿದೆ ಸಿದ್ದರಾಮಯ್ಯ ಸರ್ಕಾರ‌ ಧರ್ಮ‌ ಒಡೆದ್ರಿಂದ ಕೆಳಗೆ ಬಿದ್ದಿದೆ ಆದರೂ ಕಾಂಗ್ರೆಸ್ ಗೆ ಬುದ್ದಿ ಬಂದಿಲ್ಲ .

WhatsApp Image 2019-12-27 at 11.25.25 (1)

 

WhatsApp Image 2019-12-27 at 11.25.25

 

ಡಿಕೆ ಶಿವಕುಮಾರ್ ಕೆಂಪೇಗೌಡರ ಅನುಯಾಯಿ ಅಂತಾರೆ ನಿರ್ಮಾಲಾನಂದ ಸ್ವಾಮಿಗಳ ಭಕ್ತ ಅಂತಾರೆ ಯೇಸು ಪ್ರತಿಮೆ ಮಾಡೋವಾಗ ಕೇಂಪೆಗೌಡರ ನೆನಪು ಯಾಕೆ ಆಗಿಲ್ಲ ಸ್ವಾಮೀಜಿಗಳ ನೆನಪು ಯಾಕೆ ಆಗಿಲ್ಲ ಡಿಕೆ ಶಿವಕುಮಾರ್ ಹಿಂದೂ ಸಮಾಜದ ದೇವರ ಬಗ್ಗೆಯೂ ಚಿಂತಿಸಲಿ ಮಂಗಳೂರಿನಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ

By suddi9

Leave a Reply

Your email address will not be published. Required fields are marked *