ಕೈಕಂಬ : ಈ ಬಾರಿಯ ಮಳೆಗಾಲದಲ್ಲಿ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ನಡುಗುಡ್ಡೆಯ ಕೊರಗ ಎಂಬವರ ಮನೆ ಹಾನಿಗೀಡಾಗಿದ್ದು, ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಮಂಜೂರಾದ 95,100 ರೂ ಚೆಕ್‍ನ್ನು ದಕ ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ಗುರುಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಿ ಎಂ ಉದಯ ಭಟ್ ಹಾಗೂ ಸದಸ್ಯರಾದ ಕೆ ಸದಾಶಿವ ಶೆಟ್ಟಿ, ಮೋಹಿನಿ, ಶೋಭಾ ಎ, ಉಮೈ ಬಾನು, ಮೊಹಮ್ಮದ್ ಹನೀಫ್ ಟಿ, ಹರಿಶ್ಚಂದ್ರ ಹಾಗೂ ಉಪ-ತಹಶೀಲ್ದಾರ್ ಶಿವಪ್ರಸಾದ್ ಸಂತ್ರಸ್ತರ ಮನೆಗೆ ಭೇಟಿ ನೀಡಿ ಹಸ್ತಾಂತರಿಸಿದರು.gur-dec-4-cheque distribution

By Suddi9

Leave a Reply

Your email address will not be published. Required fields are marked *