ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಭಾನುವಾರ ಗಿಟಾರ್ ವಾದನ ನಡೆಯಿತು. ಶರತ ಕುಮಾರ್ ಬಳಗ ಮಂಗಳೂರು ಇವರಿಂದ ಗಿಟಾರ್ ವಾದನ ನಡೆಯಿತು. ತಬಲದಲ್ಲಿ ಸುರೇಶ್ ಕಡಂದಲೆ , ರಿದಂ ಪ್ಯಾಡ್ ನಲ್ಲಿ ರಾಜೇಶ್ ಮಂಗಳೂರು ಸಹಕರಿಸಿದರು.

30-3

30-1

30-4

 

30-2

By suddi9

Leave a Reply

Your email address will not be published. Required fields are marked *