ಕೈಕಂಬ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ.29 ರಂದು ದೇವಳದಲ್ಲಿ ಪೂಜೆ ಪ್ರಾರಂಭಗೊಂಡು ನವರಾತ್ರಿ ಯಂದು ಭಕ್ತಾಧಿಗಳ ಹರಕೆಯ ಚಂಡಿಕಾಹೋಮದ ಪ್ರಾರ್ಥನೆ ನಡೆಯಿತು .ದೇವಳದ ಪ್ರ.ಅರ್ಚಕ ಮಾಧವ ಭಟ್, ರಾಮ್ ಭಟ್,ಪರಮೇಶ್ವರ ಭಟ್, ಅನಂತ ಭಟ್ ಪ್ರಾರ್ಥನೆ ಸಲ್ಲಿಸಿದರು.ಅ.6ರವರೆಗೆ ದೇವಿ ಸನ್ನಿಧಿಯಲ್ಲಿನವರಾತ್ರಿ ಮಹೊತ್ಸವ ಪ್ರಯುಕ್ತ ಹರಕೆಯ ಚಂಡಿಕಾಹೋಮ ನಡೆಯಲಿದೆ. ರಾತ್ರಿ 8.30 ಕ್ಕೆ ನವರಾತ್ರಿ ಪೂಜೆ ನೆರವೇರಲಿದೆ.
