ವಿಟ್ಲ : ರೋಟರಿ ಕ್ಲಬ್ ವಿಟ್ಲ ದ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತ ಹಿರಿಯ ಶಿಕ್ಷಕರಾದ ಶ್ರೀ ಕೃಷ್ಣ ಉಪಾಧ್ಯಾಯ, ಮಣಿ ಮುಂಡ ಇವರಿಗೆ ಸನ್ಮಾನಿಸಲಾಯಿತು, ಈ ಕಾರ್ಯಕ್ರಮದಲ್ಲಿ ಕ್ಲಬ್ ನ ಅಧ್ಯಕ್ಷರಾದ 1 ಜಯರಾಮ ರೈ , ಭಾಸ್ಕರ್ ಶೆಟ್ಟಿ ಡಾ. ವಿ ಕೆ ಹೆಗ್ಡೆ, ಸಂಜೀವ ಎಂ ಎಸ್, ಮೋಹನ್ ಎ ಪ್ರಕಾಶ್ ನಾಯಕ್ ಸುಚೇತನ್ ಜೈನ್ ಪಿ ಕೆ ಶೆಟ್ಟಿ ರಾಧಾಕೃಷ್ಣ ಚೆಲ್ಲಡ್ಕ ಭಾಗವಹಿಸಿದರು .

By suddi9

Leave a Reply

Your email address will not be published. Required fields are marked *