ವಿಟ್ಲ : ರೋಟರಿ ಕ್ಲಬ್ ವಿಟ್ಲ ದ ವತಿಯಿಂದ ಕೊಳ್ನಾಡು ಗ್ರಾಮದ ನರ್ಕಳ ಮನೆ ನಿವಾಸಿ ಶ್ರೀ ಚಂದ್ರ ಅಡಪ ಇವರಿಗೆ ಅವರ ಮನೆಗೆ ಹೋಗಿ ಆರ್ಥಿಕ ನೆರವು ನೀಡಲಾಯಿತು. ಕ್ಲಬ್ ನ ಅಧ್ಯಕ್ಷರಾದ ರೊ. ಜಯರಾಮ ರೈ ,ರೊ. ಭಾಸ್ಕರ ಶೆಟ್ಟಿ. ರೊ. ಡಾ. ಚರಣ್ ಕಜೆ,ರೊ. ರವೀಶ್ ಶೆಟ್ಟಿ,ಅಣ್ಣಪ್ಪ ಸಾಸ್ತಾನ ಭಾಗವಹಿಸಿದರು .
SUDDI9 MEDIA NETWORK